ಪ್ರಾಮಾಣಿಕತೆ ಮರೆದ ಆಟೋ ಚಾಲಕ

ಕೋಟೇಶ್ವರ: ಬಿದ್ಕಲ್‌ಕಟ್ಟೆಯಿಂದ ಕುಂದಾಪುರದತ್ತ ಸಾಗುತ್ತಿದ್ದಾಗ ವೇಳೆ ಹಾಲಾಡಿ -ಕೋಟೇಶ್ವರ ರಸ್ತೆಯಲ್ಲಿ ಸಿಕ್ಕಿದ ಪರ್ಸ್‌ನಲ್ಲಿದ್ದ 8 ಸಾವಿರ ರೂ. ಹಾಗೂ ದಾಖಲೆಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿ ಬಿದ್ಕಲ್‌ಕಟ್ಟೆಯ ಆಟೋ ಚಾಲಕ ಶೇಖರ್‌ ಕುಲಾಲ್‌ ಅವರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
   ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪರ್ಸ್‌ನಲ್ಲಿರುವ ಗುರುತಿನ ಚೀಟಿಯನ್ನು ಆದಾರವಾಗಿಟ್ಟುಕೊಂಡ ಶೇಖರ್‌ ಅವರು ಈ ಪರ್ಸ್‌ನ್ನು ಹಿಂತಿರುಸಿ ಪ್ರಶಂಸೆಗೆ ಪಾತ್ರರಾದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com