ದೇವಳಕ್ಕೆ ಸೋಲಾರ್ ದೀಪವನ್ನು ಕೊಡುಗೆ

ಉಪ್ಪುಂದ: ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಮಾಚಿ ಮತ್ತು ಚೌಡು ನಾರಾಯಣ ಖಾರ್ವಿ ಸುಮಾರು 40 ಸಾವಿರ ರೂ ವೆಚ್ಚದ ಸೋಲಾರ್ ದೀಪವನ್ನು ಕೊಡುಗೆಯಾಗಿ ನೀಡಿದರು. 
      ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು ದೇವಸ್ಥಾನದ ಪರವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ವೆಂಕಪ್ಪ ಐತಾಳ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಘವೇಂದ್ರ ಉಪ್ಪುಂದ, ಯು. ಹರ್ಷವರ್ಧನ ಶೇಟ್, ಶ್ರೀಮತಿ ಪಾರ್ವತಿ ಪೂಜಾರ್‍ತಿ, ನಾರಾಯಣ ಖಾರ್ವಿ, ಸಂದೇಶ್ ಭಟ್, ಅನಿಲ್ ಉಪ್ಪುಂದ, ರಾಮದಾಸ್ ಖಾರ್ವಿ ಮತ್ತಿತರು ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com