ಪ್ರೊ| ಹಯವದನ ಉಪಾಧ್ಯರಿಗೆ ಡಾಕ್ಟರೇಟ್

ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ| ಹಯವದನ ಉಪಾಧ್ಯಾ ರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಲಭಿಸಿದೆ.
     ಸಂಸ್ಕೃತ ಮತ್ತು ಇಂಗ್ಲಿಷ್ ಅಭಿಜಾತ ಸಾಹಿತ್ಯ ಕೃತಿಗಳಲ್ಲಿರುವ ಅಸ್ತಿತ್ವವಾದ ಮತ್ತು ಆನಂದದ ಪರಿಕಲ್ಪನೆಗಳ ತೌಲನಿಕ ಅಧ್ಯಯನ 'ದಿ ಕಾನ್ಸೆಪ್ಟ್ ಆಫ್ ಆನಂದ: ಎ ಸ್ಟಡಿ' ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ
       ಮಂಗಳೂರು ಕೆನರಾ ಕಾಲೇಜಿನ ಅಂತರ ಶಿಸ್ತು ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಜಿ. ಎನ್. ಭಟ್‌ ಅವರ ನಿರ್ದೇಶನದಲ್ಲಿ  ಸಂಶೋದನಾ ಕಾರ್ಯವನ್ನು ಅವರು ಕೈಗೊಂಡಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com