ಕೇಶವ ಕೋಟೇಶ್ವರರಿಗೆ ಗೌರವ ಡಾಕ್ಟರೇಟ್ ಪ್ರಧಾನ

ಕುಂದಾಪುರ: ಸಮಾಜರತ್ನ ಕೇಶವ ಕೋಟೇಶ್ವರರಿಗೆ  ಬೆಂಗಳೂರಿನ ಹೋಟೇಲ್ ಸಿಟಿ ಸೆಂಟರ್ ಇಂಟರ್ ನ್ಯಾಷನಲ್ ಇದರ ಬ್ಯಾಂಕೈಟ್ ಹಾಲ್‍ನಲ್ಲಿ ಡಾಕ್ಟರ್ ಆಫ್ ಸೋಷಿಯಲ್ ವರ್ಕ ಗೌರವ ಪದವಿ ನೀಡಿ ಪುರಸ್ಕರಿಸಲಾಯಿತು.
ದ. ನ್ಯೂ. ಇಂಟರ್ ನ್ಯಾಶನಲ್ ಕ್ರಿಶ್ಚಿಯನ್ ಯುನಿವರ್ಸಿಟಿಯ ಉಪಕುಲಪತಿ ಡಾ|| ಶ್ಯಾಂಸಂಗ್ ಗೌರವ ಪದವಿ ನೀಡಿ ಪುರಸ್ಕರಿಸಿದರು. ವೆಸ್ಟ್ ಆಪ್ರಿಕಾದ ಅಂಬಾಸಿಡರ್, ಡಾ|| ಜೌಸ್ಮಾ ಟಿಂಡಿಯಾ, ದೂರದರ್ಶನ ಡೈರೆಕ್ಟರ್ ಜನರಲ್ ಡಾ|| ಮಹೇಶ್ ಜೋಷಿ, ತೆಲುಗಿನ ಹೆಸರಾಂತ ಚಿತ್ರನಟ ಶ್ರೀಕಾಂತ ಮುಂತಾದವರು ಉಪಸ್ಥಿತರಿದ್ದರು.
ಅಕಾಡೆಮಿ ಆಫ್ ಯುನಿವರ್ಸಲ್ ಗ್ಲೋಬಲ್ ಪೀಸ್ ಮೂಲಕ ಎನ್.ಐ.ಸಿ.ಯು ಡಾಕ್ಟರೇಟ್ ಪದವಿ ನೀಡಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com