ಜನಜಾಗೃತಿ ಆಂದೋಲನ

ಉಡುಪಿ: ಹೆಣ್ಣುಮಕ್ಕಳ ಆರೋಗ್ಯ, ಮಹಿಳಾ ಜಾಗೃತಿ, ಕಣ್ಣಿನ ದಾನ, ಪೌಷ್ಟಿಕ ಆಹಾರ, ಎದೆಹಾಲಿನ ಮಹತ್ವ, ರಾಷ್ಟ್ರೀಯ ಭಾವೈಕ್ಯತೆ, ಎನ್‌ಆರ್‌ಎಚ್‌ಎಂ ವಿಷಯಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಆಯ್ದ 6 ಸ್ಥಳಗಳಲ್ಲಿ ಜನಜಾಗೃತಿ ಆಂದೋಲನವನ್ನು ಇದೇ 26ರಿಂದ 31ರವರೆಗೆ ನಡೆಯಲಿದೆ.

26 ರಂದು ಬಜಗೋಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, 27ರಂದು ಹೆಬ್ರಿ, 28ರಂದು ಹಿರಿಯಡ್ಕ 29ರಂದು ಮಲ್ಪೆ, 30ರಂದು ಸಾಯಿಬ್ರಕಟ್ಟೆ,  31ರಂದು ಬಿದ್ಕಲ್‌ಕಟ್ಟೆಯ ಆರೋಗ್ಯ ಕೇಂದ್ರಗಳಲ್ಲಿ ಸಂಜೆ 6 ರಿಂದ 8 ಗಂಟೆಯವರೆಗೆ  ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com