ಕುಂದಾಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2013 - 14ನೇ ಸಾಲಿನ ಅಧ್ಯಯನಕ್ಕೆ ಶಿಕ್ಷಣಾರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.
ಬಿ.ಎ./ಬಿ.ಕಾಂ/ಎಂ.ಎ./ಎಂ.ಕಾಂ/ಎಂ.ಬಿ.ಎ./ ಬಿಎಲ್ಐಎಸ್ಸಿ ಎಂಎಲ್ಐಎಸ್ಸಿ, ಡಿಪ್ಲೋಮಾ ಕೋರ್ಸ್ಗಳು ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕುಂದಾಪುರ ಭಂಡಾರ್ಕಾರ್ಸ ಕಾಲೇಜಿನ ಅಧ್ಯಯನ ಕೇಂದ್ರದಲ್ಲಿ ನಿಗದಿತ ಶುಲ್ಕ ಪಾವತಿ ಮಾಡಿ ವಿವವರಣೆ ಪುಸ್ತಕ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಯನ ಕೇಂದ್ರ ಅಥವಾ ದೂ. (08254) 230369ನ್ನು ಸಂಪರ್ಕಿಸಲು ವಿ.ವಿ. ಪ್ರಕಟನೆ ತಿಳಿಸಿದೆ.
0 comments:
Post a Comment