ಈ ಬಾರಿಯ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು

ಉಡುಪಿ: 2013ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಈ ಕೆಳಗಿನ ಶಿಕ್ಷಕರು ಆಯ್ಕೆಯಾಗಿದ್ದಾರೆ. ಸೆ.5ರ ಬೆಳಗ್ಗೆ 10ಕ್ಕೆ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರೌಢ ಶಾಲೆ

1. ಬಿ. ಬಾಲಗಂಗಾಧರ ಶೆಟ್ಟಿ, ಸಹ ಶಿಕ್ಷಕರು, ವಿ.ಕೆ.ಆರ್‌.ಆಚಾರ್ಯ ಸ್ಮಾರಕ ಶಾಲೆ, ಕುಂಜಾಲು,
 2. ಬಾಬು ಶೆಟ್ಟಿ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಹೆಸ್ಕಾತ್ತೂರು.
 3. ಮಂಜು, ಸಹ ಶಿಕ್ಷಕರು, ರತ್ತುಬಾೖ ಜನತಾ ಪ್ರೌಢಶಾಲೆ, ಬೈಂದೂರು. 
4. ಸುನೀತಾ ಕುಮಾರಿ, ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ, ಹೆಜಮಾಡಿಕೋಡಿ. 
5. ರಾಜೇಂದ್ರ ಭಟ್‌ ಕೆ., ಸಹ ಶಿಕ್ಷಕರು, ಎ.ಬಿ.ಎಂ.ವಿ. ಶಾಸ್ತ್ರಿ ಪ್ರೌಢಶಾಲೆ, ಇನ್ನ.

ಪ್ರಾಥಮಿಕ ಶಾಲೆ

1. ಯು. ಅಹಲ್ಯಾ, ಮುಖ್ಯ ಶಿಕ್ಷಕರು, ಸರಕಾರಿ ಶಾಲೆ, ಶೆಟ್ಟಿಬೆಟ್ಟು, ಪರ್ಕಳ.
 2. ನಾರಾಯಣ ಶೆಟ್ಟಿ, ಮುಖ್ಯ ಶಿಕ್ಷಕರು, ಸರಕಾರಿ ಶಾಲೆ, ಮೆಟ್ಟಿನಹೊಳೆ, ಬೈಂದೂರು. 
3. ಕುಸುಮಾ, ಮುಖ್ಯ ಶಿಕ್ಷಕರು, ಸರಕಾರಿ ಶಾಲೆ, ಕಾಜಾರಗುತ್ತು, 
4. ವೆಂಕಟಕೃಷ್ಣ ರಾವ್‌, ಮುಖ್ಯ ಶಿಕ್ಷಕರು, ಶ್ರೀ ಮಹಾಲಿಂಗೇಶ್ವರ ಅನುದಾನಿತ ಶಾಲೆ, ನಂದಳಿಕೆ.
5. ಪಿ.ಎನ್‌.ಐತಾಳ್‌, ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಶಾಲೆ, ವಡೇರಹೋಬಳಿ.

ವಿಶೇಷ ಶಿಕ್ಷಕ ಪ್ರಶಸ್ತಿ
1. ಅರುಣಾ ಕುಮಾರಿ, ಮುಖ್ಯ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ, ಸಗ್ರಿನೊಳೆ, ಉಡುಪಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com