ಹಸುಳೆಯ ವಾರೀಸುದಾರರ ಪತ್ತೆಗೆ ಮನವಿ

ಕುಂದಾಪುರ: ಅನಾಥ, ಹೆತ್ತವರಿಂದ ಪರಿತ್ಯಜಿಸಲ್ಪಟ್ಟ 8 ದಿನದ ಮಗುವೊಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಕುಂದಾಪುರ ತಾಲೂಕಿನ ಬೇಳೂರು ಸ್ಫೂರ್ತಿಧಾಮಕ್ಕೆ ದಾಖಲಾಗಿದೆ. ಮಗುವಿನ ತಂದೆ, ತಾಯಿ ಅಥವಾ ವಾರೀಸುದಾರರ್ಯಾರದರೂ ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಸ್ಫೂರ್ತಿಧಾಮವನ್ನು ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಕೇಶವ ಕೋಟೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಮೋ:- 9448984119

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com