ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿ ಅವಧಿ ವಿಸ್ತರಣೆ

ಕುಂದಾಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2013 - 14ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಅವಧಿ ವಿಸ್ತರಿಸಲಾಗಿದೆ.

ದಂಡ ಶುಲ್ಕವಿಲ್ಲದೆ ಪ್ರವೇಶಾತಿಗೆ ಅಂತಿಮ ದಿನಾಂಕ ಪ್ರಥಮ ಬಿಎ/ಬಿಕಾಂ ಅ. 23, ದ್ವಿತೀಯ ಬಿಎ/ಬಿಕಾಂ ಅ. 26, ಪ್ರಥಮ ಎಂಎ/ಎಂಕಾಂ ಅ. 29, ಪ್ರಥಮ ಎಂಎಸ್ಸಿ ಅ. 25, ಡಿಪ್ಲೊಮಾ ಅ. 21 ಆಗಿರುತ್ತದೆ. ರೂ. 200ರ ದಂಡ ಶುಲ್ಕ ಸಹಿತ ಪ್ರವೇಶಾತಿಗೆ ಅಂತಿಮ ದಿನಾಂಕ ಪ್ರಥಮ ಬಿಎ/ಬಿಕಾಂ ನ. 18, ದ್ವಿತೀಯ ಬಿಎ/ಬಿಕಾಂ ನ. 21, ತೃತೀಯ ಬಿಎ/ಬಿಕಾಂ ಅ. 25, ಪ್ರಥಮ ಎಂಎ/ಎಂಕಾಂ ನ. 19, ಅಂತಿಮ ಎಂಎ/ಎಂಕಾಂ ಅ. 30, ಪ್ರಥಮ ಎಂಎಸ್ಸಿ ನ. 12, ಡಿಪ್ಲೊಮಾ ನ. 15 ಆಗಿರುತ್ತದೆ ಎಂದು ಪ್ರಾದೇಶಿಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com