ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ರವೀಂದ್ರನಾಥ ಹೆಬ್ಬಾರ್ ಗೆ ಬಹುಮಾನ

ಮರವಂತೆ: ವಿಶ್ವ ವಸತಿ ದಿನಾಚರಣೆ ನಿಮಿತ್ತ ಕೇಂದ್ರ ಸರ್ಕಾರದ ವಸತಿ ಸಚಿವಾಲಯ ಮತ್ತು ರಾಷ್ಟ್ರೀಯ ಆವಾಸ್ ಬ್ಯಾಂಕ್ ಜಂಟಿಯಾಗಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ಕಾರ್ಪರೇಶನ್ ಬ್ಯಾಂಕ್‍ನ ಉಪ ಮಹಾ ಪ್ರಬಂಧಕ ಎಂ. ರವೀಂದ್ರನಾಥ ಹೆಬ್ಬಾರ್ ಅವರು ಬರೆದ ಕೊಳಚೆಪ್ರದೇಶ ಮುಕ್ತ ನಗರಗಳು' ಎಂಬ ಪ್ರಬಂದ ದ್ವಿತೀಯ ಬಹುಮಾನ ಗಳಿಸಿದೆ. ಈಚೆಗೆ ನವ ದೆಹಲಿಯಲ್ಲಿ ನಡೆದ ವಿಶ್ವ ವಸತಿ ದಿನಾಚರಣೆ ಸಮಾರಂಭದಲ್ಲಿ ವಸತಿ ಸಚಿವೆ ಡಾ. ಗಿರಿಜಾ ವ್ಯಾಸ್ ಅವರು ಬಹುಮಾನ ಪ್ರದಾನ ಮಾಡಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com