ಮಿ. ಸಂತೋಷ ಕುಮಾರ್ ಕೆ. ಇವರಿಗೆ ಡಾಕ್ಟರೇಟ್ ಪದವಿ

ಕುಂದಾಪುರ: ಮಿ. ಸಂತೋಷ ಕುಮಾರ್ ಕೆ. ರವರ “ಹಿಸ್ಟೋಕೆಮಿಕಲ್, ಬಯೋಕೆಮಿಕಲ್ ಆ್ಯಂಡ್ ಮೊಲಿಕ್ಯುಲರ್ ಸ್ಟಡೀಸ್ ಆನ್ ಲೋಕೋಮೋಟರ್ ಮಸಲ್ಸ್ ಆಫ್ ಅಕ್ವಾಟಿಕ್ ಟರಸ್ಟ್ರಿಯಲ್ ಆ್ಯಂಡ್ ಆರ್ಬೋರಿಯಲ್ ಎನ್ಯುರನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಈ ಸಂಶೋಧನಾ ಮಹಾಪ್ರಬಂಧವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಆನ್ವಯಿಕ ಪ್ರಾಣಿಶಾಸ್ತ್ರ ಪದವಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ| ವಿಜಯ್‍ಮಾಲಾ ನಾಯರ್‍ರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದರು. ಶ್ರೀಯುತರು ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಶ್ರೀ ರಾಮಚಂದ್ರ ಕೆ.ಯು. ಹಾಗೂ ಶ್ರೀಮತಿ ಪಾರ್ವತಿ ಕೆ. ಯವರ ಸುಪುತ್ರರಾಗಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com