ನ.5-11: ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2013

ಉಡುಪಿ: ಇಲ್ಲಿನ ಚಿಟ್ಟಾಣಿ ಅಭಿಮಾನಿ ಬಳಗವು ಕಳೆದ 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ 'ಚಿಟ್ಟಾಣಿ ಯಕ್ಷಗಾನ ಸಪ್ತಾಹ-2013' ಈ ಬಾರಿ ನ.5ರಿಂದ 11ರವರೆಗೆ ಪ್ರತಿದಿನ ಸಂಜೆ 6.30ರಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ನ.5ರಂದು 'ಮಾಗಧ ವಧೆ', ನ.6ರಂದು 'ಗದಾಪರ್ವ'(ಪೂರ್ವರ್ಧ), ನ.7ರಂದು 'ಗದಾಪರ್ವ'(ಉತ್ತರಾರ್ಧ)-ರಕ್ತರಾತ್ರಿ, ನ.8ರಂದು 'ಶನೀಶ್ವರ ಮಹಾತೆ¾', ನ.9ರಂದು 'ರಾಜಾ ಬೃಹದ್ರಥ', ನ.10ರಂದು 'ಪಂಚವಟಿ', ನ.11ರಂದು 'ಲವಕುಶ' ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಸಪ್ತಾಹದ ಸಂದರ್ಭದಲ್ಲಿ 'ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ'ಯನ್ನು ಜಲವಳ್ಳಿ ವೆಂಕಟೇಶ್‌ ರಾವ್‌ ಅವರಿಗೆ, 'ಟಿ.ವಿ.ರಾವ್‌ ಪ್ರಶಸ್ತಿ'ಯನ್ನು ಕೆ.ರಘುರಾಮ ಶೆಟ್ಟಿಯವರಿಗೆ ನೀಡಲಾಗುತ್ತಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com