ಪ್ಲೋರಾ ಮತ್ತು ಫೌನಾ ಕ್ಲಬ್ ಜಿಲ್ಲಾ ಎನ್ಜಿಸಿ ಸಲಹಾ ಸಮಿತಿಗೆ ಆಯ್ಕೆ

ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಪ್ರಕೃತಿ ಮತ್ತು ಪರಿಸರ ಪ್ರೇಮಿಗಳ ಸಂಘಟನೆ ಪ್ಲೋರಾ ಮತ್ತು ಫೌನಾ ಕ್ಲಬ್ ಉಡುಪಿ ಜಿಲ್ಲೆಯ ಎನ್ಜಿಸಿ (NGC National Green Corps ) ಆಂದೋಲನದ ಸಲಹಾ ಸಮಿತಿಗೆ ಓಉಔ ಸಂಸ್ಥೆಯಾಗಿ ಆಯ್ಕೆಯಾಗಿದೆ. ಇದೊಂದು ರಾóಷ್ಟ್ರೀಯ ಯೋಜನೆ. ದೇಶವನ್ನು ಹಸಿರಾಗಿಸುವ ಸಲುವಾಗಿ ಶಾಲಾ ಮಕ್ಕಳಲ್ಲಿ ಇಕೋ ಕ್ಲಬ್‍ಗಳ ಮೂಲಕ ಪ್ರಜ್ಞೆ ಮೂಡಿಸುವುದು ಇದರ ಗುರಿ. ಪ್ಲೋರಾ ಮತ್ತು ಫೌನಾ ಕ್ಲಬ್ ಕಳೆದ ಎಂಟು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com