ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕುಂದಾಪುರ ಗಾಂಧಿಮೈದಾನದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ. ಹಿ. ಪ್ರಾ. ಶಾಲೆ. ಬಡಾಕೆರೆ-ಹಂಗಳೂರು ಶಾಲೆಯ ಕುಮಾರಿ ಆಶಾ 100ಮೀ.ಒಟದಲ್ಲಿ ಪ್ರಥಮ 200 ಮೀ. ನಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆಯುವುದರೊಂದಿಗೆ ಕೊಲ್ಲೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 
    ಈಕೆ ಹಳೆಅಳಿವೆ ರಾಜು ಪೂಜಾರಿ, ಶ್ರೀಮತಿ ಸಾಕು ಪೂಜಾರಿಯವರ ಪುತ್ರಿಯಾಗಿದ್ದು ಶಾಲಾ ದೈ. ಶಿ.ಶಿ. ರಾಮ ಕೆ.ಕೆ. ತರಬೇತಿಯನ್ನು ನೀಡಿರುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com