ಇಂದು ಸೂಪರ್‌ ಸ್ಟಾರ್‌ ರಜನೀಕಾಂತ್‌ ಹುಟ್ಟುಹಬ್ಬ


ತಮಿಳಿನ ಸೂಪರ್‌ ಸ್ಟಾರ್‌ ಆಗಿರುವ ಶಿವಾಜಿ ರಾವ್‌ ಗಾಯಕ್‌ವಾಡ್‌, ಅರ್ಥಾತ್‌ ರಜನೀಕಾಂತ್‌ ಅವರಿಗೆ ಡಿ.12ರಂದು 62 ವರ್ಷ ತುಂಬಿತು. 
   ರಜಿನೀಕಾಂತ್‌ ಜನ್ಮದಿನ 1950ರ ಡಿಸೆಂಬರ್‌ 12. ಬೆಂಗಳೂರಿನಲ್ಲಿ ಬಿಟಿಎಸ್‌ ಬಸ್‌ ಕಂಡಕ್ಟರ್‌ ಆಗಿದ್ದು ಅನಂತರ ಸಿನೆಮಾ ರಂಗದತ್ತ ಹೆಜ್ಜೆಹಾಕಿ ಬಹಳ ಬೇಗನೆ ತಮಿಳು ಸಿನೆಮಾಪ್ರಿಯದ ಹೃದಯವನು ಸೂರೆಗೈದು ಸೂಪರ್‌ ಸ್ಟಾರ್‌ ಆದ ರಜನೀಕಾಂತ್‌ ನಿಜಕ್ಕೂ ಅದ್ಭುತ ಪ್ರತಿಭೆಯ ಅತ್ಯಂತ ಶ್ರೀಸಾಮಾನ್ಯ ವ್ಯಕ್ತಿ ಎನ್ನಬೇಕು .
  ಪ್ರತಿಭಾವಂತ ಚಿತ್ರ ನಿರ್ದೇಶಕ ಕೆ. ಬಾಲಚಂದರ್‌ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ಅಪೂರ್ವ ರಾಗಂಗಳ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಗೈದು ತನ್ನಲ್ಲಿನ ನಟನಾ ಕೌಶಲವನ್ನು ಜಗಜ್ಜಾಹೀರುಗೊಳಿಸಿದ ರಜನೀಕಾಂತ್‌ ತಮ್ಮ ಸಿನೇಮಾ ವೃತ್ತಿಯಲ್ಲಿ ಮತ್ತೆಂದೂ ತಿರುಗಿ ನೋಡುವ ಪ್ರಮೇಯಕ್ಕೆ ಗುರಿಯಾಗಲೇ ಇಲ್ಲ. 
   2007ರಲ್ಲಿ  ತೆರೆಕಂಡ ದ ಬಾಸ್‌, 2010 ತೆರಕಂಡ ಎಂದಿರನ್‌ ರಜನೀಕಾಂತ್‌ ಅವರ ಇತ್ತೀಚೆಗಿನ ಸೂಪರ್‌ ಹಿಟ್‌ ಚಿತ್ರಗಳು.
62ರ ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ರಜನೀಕಾಂತ್‌ಗೆ ನಮ್ಮ-ನಿಮ್ಮೆಲ್ಲರ ಶುಭಾಶಯಗಳು ಅವರಿಗೆ ದೀರ್ಘಾಯುಷ್ಯ ಆರೋಗ್ಯವನ್ನು  ತರಲೆಂದು ಹಾರೈಸೋಣ.Sex videos of Young girl. Porn Videos
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com