ತುಳು ಕೂಟ ಕುಡ್ಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಂಗಳೂರು: ತುಳು ಕೂಟ ಕುಡ್ಲ ಸಂಸ್ಥೆ ಎಸೆಸೆಲ್ಸಿ (ಕನ್ನಡ ಮಾಧ್ಯಮ) ಮತ್ತು ಪಿಯುಸಿ 2013ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ತುಳು ಮಾತೃ ಭಾಷೆಯ ವಿದ್ಯಾರ್ಥಿಗಳಿಗೆ 1,005 ರೂ. ಮೊತ್ತದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
  ತುಳು ಮಾತೃ ಭಾಷೆ ದೃಢೀಕರಣಕ್ಕೆ ಪ್ರೌಢ ಶಾಲೆ ಅಥವಾ ಪದವಿ ಪೂರ್ವ ಕಾಲೇಜು ಮುಖ್ಯಸ್ಥರ ಪತ್ರ ಸಹಿತ ಅಂಕ ಪಟ್ಟಿ ಜೆರಾಕ್ಸ್‌ನೊಂದಿಗೆ ಡಿ. 31ರೊಳಗೆ ತಲಪುವಂತೆ ಕೆ. ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ, ತುಳು ಕೂಟ ಕುಡ್ಲ, ನಿತ್ಯಾನಂದ ಗ್ರಂಥಾಲಯ, ಹಳೆ ಸವೀಸ್‌ ಬಸ್‌ನಿಲ್ದಾಣ, ಹಂಪನಕಟ್ಟೆ, ಮಂಗಳೂರು - 575001 ಅವರಿಗೆ ಕಳುಹಿಸಿ ಕೊಡಲು ಕೋರಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com