ಜೆಡಿಎಸ್‌: ಜಿಲ್ಲಾ ಪದಾಧಿಕಾರಿಗಳ ನೇಮಕ

ಉಡುಪಿ: ಜೆಡಿಎಸ್‌ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸೂಚನೆ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಶಿಫಾರಸಿನಂತೆ ಜೆಡಿಎಸ್‌ ಜಿಲ್ಲಾಧ್ಯಕ್ಷ ದೇವಿಪ್ರಸಾದ ಶೆಟ್ಟಿ ಅವರು ರಾಜ್ಯಕ್ಕೆ ನೀಡಿದ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರು ಅನುಮೋದಿಸಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಅಧ್ಯಕ್ಷರು-ದೇವಿಪ್ರಸಾದ್‌ ಶೆಟ್ಟಿ, ಕಾರ್ಯಾಧ್ಯಕ್ಷ-ಗುಲಾಂ ಮಹಮ್ಮದ್‌ ಹೆಜಮಾಡಿ, ಮಹಾಪ್ರಧಾನ ಕಾರ್ಯದರ್ಶಿ-ನ್ಯಾಯವಾದಿ ಶ್ರೀಕಾಂತ್‌ ಅಡಿಗ ಕೊಲ್ಲೂರು, ಪ್ರಧಾನ ಕಾರ್ಯದರ್ಶಿ (ಆಡಳಿತ)-ಪ್ರದೀಪ್‌ ಜಿ. ಬೈಲೂರು, ಪ್ರಧಾನ ಕಾರ್ಯದರ್ಶಿಗಳಾಗಿ-ನಾಗರಾಜ ಭಟ್‌ ಕೆಮೂ¤ರು, ಎ. ಅಬ್ದುಲ್ಲಾ ವೆನ್ನಿಲ್ಲಾ ಆತ್ರಾಡಿ, ಗ್ರೆಗರಿ ಮಿನೇಜಸ್‌ ಬೆಳ್ಮಣ್‌, ರಿಜಾÌನ್‌ ಬಪ್ಪನಾಡು, ಚಿಟ್ಟೆ ರಾಜಗೋಪಾಲ ಹೆಗ್ಡೆ ಕುಂದಾಪುರ, ಖಜಾಂಚಿ-ಗಂಗಾಧರ ಭಂಡಾರಿ, ನಿರ್ಮಲ್‌ ಟ್ರೇಡರ್ ಉಡುಪಿ, ಜಿಲ್ಲಾ ವಕ್ತಾರ-ಎ.ಸಿ. ರಂಜನ್‌ದಾಸ್‌, ಉಪಾಧ್ಯಕ್ಷರಾಗಿ-ಕೆ. ತಾರಾನಾಥ ಶೆಟ್ಟಿ, ಹಾಜಿ ಜೆ.ಎಂ. ಚೆರಿಯಬ್ಬ ಮಾವಿನಕಟ್ಟೆ ಗುಲ್ವಾಡಿ, ಎ.ಕೆ. ಸುಲೈಮಾನ್‌ ಪಣಿಯೂರು, ನಾರಾಯಣ ಭಂಡಾರಿ ಹೆಜಮಾಡಿ, ಜಗದೀಶ ಯಡಿಯಾಳ್‌ ಮೂಡ್ಲಕಟ್ಟೆ ಕುಂದಾಪುರ, ಜಯಕುಮಾರ್‌ ಪರ್ಕಳ, ಉದಯ ಹೆಗ್ಡೆ ಮಲ್ಲಾರು, ಸುಧಾಕರ ಶೆಟ್ಟಿ ಹೆಜಮಾಡಿ, ಜಿಲ್ಲಾ ಸಂಚಾಲಕ-ಸಬ್ಲಾಡಿ ಮಂಜಯ್ಯ ಶೆಟ್ಟಿ ಕುಂದಾಪುರ, ಕಾರ್ಯದರ್ಶಿಗಳು-ಸಂದೇಶ್‌ ಭಟ್‌ ಉಪ್ಪುಂದ, ಫೌಜಿಯಾ ಮಲ್ಲಾರು, ಗಣಪತಿ ಕಾಮತ್‌, ಕೆ. ಹರೀಶ್‌ ಸಾಮಗ, ಮಹಮ್ಮದ್‌ ಅಕ್ರಮ್‌, ವಿಶ್ವನಾಥ ನಾಯಕ್‌, ಅಬ್ದುಲ್‌ ಖಾದರ್‌ ಕುಂಜಾಲ್‌, ಶಾರೀಕ್‌ ಹುಸೇನ್‌, ದೊಡ್ಡಣಗುಡ್ಡೆ, ಸಂಘಟನಾ ಕಾರ್ಯದರ್ಶಿಗಳಾಗಿ-ಸಚಿನ್‌ ಬಿ. ಶೆಟ್ಟಿ ಕಾಪು, ಪ್ರಸನ್ನ ಶೆಟ್ಟಿ ಪಾಂಗಾಳ, ದಿನೇಶ್‌ ಭಟ್‌ ಹಿರೇಬೆಟ್ಟು ಭಟ್ರಕೋಡಿ, ವೆಂಕಟೇಶ್‌ ಪಡುಬಿದ್ರಿ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ-ಕುಟ್ಟಿ ಶೆಟ್ಟಿ ಗಂಗಾಜಾರು ಶಿರ್ವ, ರಾಜು ದೇವಾಡಿಗ ಬಿಜೂರು ಬೈಂದೂರು, ಶೋಭಾ ಭಟ್‌ ಪಣಿಯೂರು, ಪ್ಲಾಸಿಡ್‌ ಜಾನ್‌ ಪಸನ್ನ ಉದ್ಯಾವರ, ಶ್ರೀನಿವಾಸ ರಾವ್‌, ಪ್ರಮೋದ್‌ ಗುಜರನ್‌, ಸಂತೋಷ್‌ ಶೆಟ್ಟಿ ಕಾಪು, ಕಾಡುಹೊಳೆ ಬಾಲಕೃಷ್ಣ ನಾಯಕ್‌, ಅನಂತ್‌ರಾಮ್‌ ಭಟ್‌ ಉಡುಪಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್‌ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com