ಲಾವಣ್ಯ ರಿ. ಬೈಂದೂರು 37ನೇ ವಾರ್ಷಿಕೋತ್ಸವ

ಬೈಂದೂರು : ಲಾವಣ್ಯ ರಿ. ಬೈಂದೂರು ಇದರ "37ನೇ ವಾರ್ಷಿಕೋತ್ಸವ ಹಾಗೂ ತ್ರಿದಿನ ರಂಗೋತ್ಸವ" ಫೆಬ್ರವರಿ 1, 2 ಹಾಗೂ 3 ರಂದು ಪ್ರತಿದಿನ ಸಂಜೆ 7.00ಕ್ಕೆ ಬೈಂದೂರಿನ  ಶ್ರೀ. ಶಾರದಾ ವೇದಿಕೆಯಲ್ಲಿ ನಡೆಯಲಿದೆ.
     ಫೆಬ್ರವರಿ 3ರಂದು ಸಮಾರೋಪ ಹಾಗೂ ಶ್ರೀ. ಜಿ. ಸೀತಾರಾಮ ಶೆಟ್ಟಿ ಕೂರಾಡಿ ರಂಗಪಯಣದ ಕುರಿತಾದ ಕೃತಿ "ರಂಗದೃಷ್ಟಿ" ಅರ್ಪಣೆ ಇದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ವಸಂತ ಬನ್ನಾಡಿ, ಸಂಚಾಲಕರು, ರಂಗಾಧ್ಯಯನ ಕೇಂದ್ರ ಕುಂದಾಪುರ, ಅತಿಥಿಗಳಾಗಿ ಶ್ರೀ.  ಜಿ. ಸೀತಾರಾಮ ಶೆಟ್ಟಿ ಕೂರಾಡಿ, ಡಾ | ಸುಬ್ರಹ್ಮಣ್ಯ ಭಟ್ ಹಾಗೂ ಈ ಸಂದರ್ಭದಲ್ಲಿ ಶ್ರೀ. ಯು. ಶ್ರೀನಿವಾಸ ಪ್ರಭು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು ಇವರಿಗೆ ಸನ್ಮಾನ ನಡೆಯಲಿದೆ. ರಾತ್ರಿ ಲಾವಣ್ಯ ಕಲಾವಿದರಿಂದ "ಮರಣ ಮೃದಂಗ" ನಾಟಕ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com