ಮರವಂತೆ ಗಣರಾಜ್ಯೋತ್ಸವ ಸೈಕಲ್ ಸ್ಪರ್ಧೆ

ಮರವಂತೆ: ಸೇವಾ, ಸಾಂಸ್ಕಂತಿಕ ವೇದಿಕೆ ಸಾಧನಾದ ಆಶ್ರಯದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಮರವಂತೆ-ಉಪ್ಪುಂದ-ಮರವಂತೆ ನಡುವೆ 30 ಕಿಲೋಮೀಟರು ವ್ಯಾಪ್ತಿಯ ಮುಕ್ತ ಸೈಕಲ್ ಸ್ಪರ್ಧೆ ನಡೆಯುವುದು. ಸ್ಪರ್ಧಿಗಳು ಯಾವುದೇ ವಿಶೇಷ ಸೌಲಭ್ಯಗಳಿಲ್ಲದ ಸಾದಾ ಸೈಕಲ್‍ಗಳನ್ನು ಮಾತ್ರ ಬಳಸಬೇಕು. ಮೊದಲ ಮೂರು ಸ್ಥಾನಿಗಳಿಗೆ ರೂ. 2000, 1500, 1000 ಬಹುಮಾನವಿದೆ. ಮರವಂತೆ ಗ್ರಾಮ ಪಂಚಾಯತ್ ಬಳಿ ಸಂಜೆ 3-30ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಸ್ಪರ್ಧಾಳುಗಳು ಸೈಕಲ್‍ಗಳೊಂದಿಗೆ 15 ನಿಮಿಷ ಮೊದಲು ಹಾಜರಿರಬೇಕು ಎಂದು ಸಾಧನಾ ಅಧ್ಯಕ್ಷ ಅಂತೋನಿ ಡಿ'ಸೋಜ ತಿಳಿಸಿದ್ದಾರೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com