ಕೊಲ್ಲೂರಿನಲ್ಲಿ 74ನೇ ಹುಟ್ಟುಹಬ್ಬ ಆಚರಿಸಿಕೊಂಡ ಖ್ಯಾತ ಹಿನ್ನೆಲೆ ಗಾಯಕ ಯೇಸುದಾಸ್‌

ಕೊಲ್ಲೂರು: ಖ್ಯಾತ ಹಿನ್ನೆಲೆ ಗಾಯಕ ಪದ್ಮಶ್ರೀ ಡಾ| ಕೆ.ಜೆ. ಯೇಸುದಾಸ್‌ ತಮ್ಮ 74ನೇ ಹುಟ್ಟುಹಬ್ಬವನ್ನು ಈ ವರ್ಷವು ಶ್ರೀ. ಕ್ಷೇತ್ರ ಕೊಲ್ಲೂರಿನಲ್ಲಿ ಆಚರಿಸಿಕೊಂಡರು.
ಮುಂಜಾನೆ ದೇವಿಯ ದರ್ಶನ ಪಡೆದು ಸರಸ್ವತಿ ಮಂಟಪದಲ್ಲಿ ಸಂಗೀತ ಆಲಾಪನೆಯೊಡನೆ ಚಂಡಿಕಾ ಹೋಮ ಮಾಡಿಸಿದರು. ನಂತರ ಇವರ ಹುಟ್ಟುಹಬ್ಬದ ಪ್ರಯುಕ್ತ ಖ್ಯಾತ ಗಾಯಕ ಕಾಸರಗೋಡು ರಾಮಚಂದ್ರನ್ ಹಾಗೂ ಇತರ ಶಾಸ್ತ್ರೀಯ ಸಂಗೀತ ತಜ್ಞರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಯೇಸುದಾಸ್‌ ಅವರ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




















ಚಿತ್ರ: ಜಯಶೇಖರ್ ಮಡಪ್ಪಾಡಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com