ಪಲ್ಲಕ್ಕಿ ಏರದಿರಲು ಅಷ್ಟಮಠಗಳ ಸಮ್ಮತಿ

ಉಡುಪಿ: ಪರ್ಯಾಯ ಉತ್ಸವದ ಮೆರವಣಿಗೆಯಲ್ಲಿ ಮಾನವ ಹೊರುವ ಪಲ್ಲಕ್ಕಿ ಏರುವುದಿಲ್ಲ ಎಂದು ಒಂದು ವಾರದ ಹಿಂದೆ ಮಾಧ್ಯಮದವರ ಮುಂದೆ ಪ್ರಕಟಿಸಿದ್ದ ಪೇಜಾವರ ಶ್ರೀಗಳ ನಿಲುವಿಗೆ ಅಷ್ಟಮಠದ ಸ್ವಾಮೀಜಿಗಳು ಸಹಮತ ವ್ಯಕ್ತಪಡಿದ್ದಾರೆ. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಬುಧವಾರ ಸುದ್ದಿಗಾರರ ಜತೆ ಈ ವಿಚಾರ ಹಂಚಿಕೊಂಡಿದ್ದಾರೆ. ಅಷ್ಟಮಠದ ಎಲ್ಲ ಸ್ವಾಮೀಜಿಗಳು ಮಾನವ ಹೊರುವ ಪಲ್ಲಕ್ಕಿ ಏರುವುದಿಲ್ಲ ಎಂದು ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com