ಫೆ.8ರಂದು ಚಂಡೆವಾದನ ಸ್ಪರ್ಧೆ

ಉಡುಪಿ: ಇಲ್ಲಿನ ಮೂಡನಿಡಂಬೂರು ಕೋಟಿ ಚೆನ್ನಯ ಚಂಡೆ ಬಳಗದ ಪಂಚಮ ವಾರ್ಷಿಕೋತ್ಸವದ ಸ್ಮರಣಾರ್ಥ ಉಡುಪಿಯಲ್ಲೇ ಪ್ರಥಮ ಬಾರಿಗೆ ಚಂಡೆವಾದನ ಸ್ಪರ್ಧೆ ಹಾಗೂ ಚಂಡೆಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಫೆ.8ರಂದು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಜ.15ರೊಳಗೆ ಹೆಸರನ್ನು ನೋಂದಾಯಿಸಬೇಕು. ವಿಜೇತರಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತೀಯ 5 ಸಾವಿರ ನಗದು ಬಹುಮಾನಗಳ ಜತೆಗೆ ಉತ್ತಮ ತಾಳ, ಉತ್ತಮ ಚಂಡೆವಾದಕ, ಉತ್ತಮ ಡೋಲು ವಾದಕ ಎಂಬ ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಗುವುದು. ಮಾಹಿತಿಗಾಗಿ 9620438000 ಅಥವಾ 9342584876.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com