ಜಾತಿ-ಆದಾಯ ಪ್ರಮಾಣಪತ್ರ: ಸೂಚನೆ

ಉಡುಪಿ: ಶೈಕ್ಷಣಿಕ ಉದ್ದೇಶ ಗಳಿಗಾಗಿ ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರ ಪಡೆಯುವ ಪದ್ಧತಿಧಿ ಸರಳೀಕರಿಸುವ ನಿಟ್ಟಿನಲ್ಲಿ ಅಗತ್ಯಸೇವೆಗಳನ್ನು ಶಾಲಾವಾರು ವಿದ್ಯಾರ್ಥಿಗಳಿಗೆ ಒದಗಿಸಲು ರಾಜ್ಯದ ಎಲ್ಲ ಹೋಬಳಿಗಳಿಗೆ ಏಜೆನ್ಸಿಗಳನ್ನು ನೇಮಕ ಮಾಡಲಾಗುವುದು.

ಏಜೆನ್ಸಿ ಆಯಾ ಶಾಲೆಗಳಿಗೆ ಭೇಟಿ ನೀಡಿ ಭಾವಚಿತ್ರದೊಂದಿಗೆ ಲ್ಯಾಪ್‌ಟಾಪ್‌ನಲ್ಲಿ ಸ್ವೀಕರಿಸಿದ ಅರ್ಜಿಯನ್ನು ನಾಡ ಕಚೇರಿ/ತಾಲೂಕು ಕಚೇರಿಯಲ್ಲಿ ಸಂಸ್ಕರಿಸಿ, ಗಣಕೀಕೃತ ಪ್ರಮಾಣಪತ್ರಗಳನ್ನು ಮುದ್ರಣ ಮಾಡಿ ಶಾಲಾ ವಾರು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಧಿಬೇಕಾಗಿದೆ. ಆಸಕ್ತ ಏಜೆನ್ಸಿಗಳು ಹೆಚ್ಚಿನ ಮಾಹಿತಿಗಾಗಿ ಮೂರು ದಿನದ ಒಳಗೆ ಜಿಲ್ಲಾಧಿಕಾರಿಯವರ ಕಚೇರಿ ಎ ಬ್ಲಾಕ್‌ನಲ್ಲಿ ಸಂಪರ್ಕಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com