ಹೃದಯ ಚಿಕಿತ್ಸೆಗೆ ನೆರವಿನ ಕೋರಿಕೆ

ಬ್ರಹ್ಮಾವರ : ಕೂಲಿ ಕೆಲಸದ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಬ್ರಹ್ಮಾವರದ ಜಗನ್ನಾಥ ಪೂಜಾರಿ ಅವರ ಹೃದಯ ಚಿಕಿತ್ಸೆಗಾಗಿ ಸುಮಾರು 5 ಲಕ್ಷ ರೂ. ತುರ್ತು ಅಗತ್ಯವಿದೆ.
    ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಜಗನ್ನಾಥ ಪೂಜಾರಿ ಅವರಿಗೆ ಒಂದು ವಾರದೊಳಗೆ  ಶಸ್ತ್ರಚಿಕಿತ್ಸೆ  ಆಗಬೇಕಾಗಿದೆ. ಮಧ್ಯಮ ವರ್ಗದ ಜಗನ್ನಾಥ ಪೂಜಾರಿ ಅವರು ಸಹೃದಯಿ ಓದುಗರ ನೆರವನ್ನು ಬಯಸಿದ್ದಾರೆ. 
   ಧನಸಹಾಯ ಮಾಡಬಯಸುವವರು ಬ್ರಹ್ಮಾವರ ಕೆನರಾ ಬ್ಯಾಂಕ್‌ ವಾರಂಬಳ್ಳಿ ಶಾಖೆಯ ಅವರ ಖಾತಾ ಸಂಖ್ಯೆ: 0466101172832 (ಐ.ಎಫ್‌.ಎಸ್‌.ಸಿ. ಕೋಡ್‌ ಸಿ.ಎನ್‌.ಆರ್‌.ಬಿ.0000466)ಗೆ ಜಮೆ ಮಾಡಬಹುದಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com