ಪೆಟ್ರೋಲ್‌ ಬೆಲೆ 1 ರೂಪಾಯಿ ಇಳಿಕೆ

ನವದೆಹಲಿ: ಯುಗಾದಿ ಗುಂಗಲ್ಲಿದ್ದ ಗ್ರಾಹಕರಿಗೊಂದು ಸಣ್ಣ ಸಿಹಿ ಸುದ್ದಿ. ಪೆಟ್ರೋಲ್‌ ದರ 75 ಪೈಸೆ (ಸ್ಥಳೀಯ ತೆರಿಗೆ ಸೇರಿ ಸುಮಾರು 1 ರೂ.) ಇಳಿದಿದೆ. ಹೊಸ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಬೆಂಗಳೂರಿನಲ್ಲಿ ಪರಿಷ್ಕೃತ ದರ 79.19 ರೂ. ಆಗಿದೆ. ಈ ಮುನ್ನ ಲೀ.ಗೆ 80.18 ರೂ. ಇತ್ತು. ಆದರೆ ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ರೂಪಾಯಿ ಮೌಲ್ಯ ವೃದ್ಧಿ ಹಾಗೂ ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ಪೆಟ್ರೋಲ್‌ ಬೆಲೆ ಇಳಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com