ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮುಂದೂಡಲು ಆಗ್ರಹ

ಕುಂದಾಪುರ : ಏ.20ರಂದು ಕ್ರೈಸ್ತ ಸಮುದಾಯದವರಿಗೆ ಈಸ್ಟರ್ ಹಬ್ಬ ಹಾಗೂ ಭಾನುವಾರವಾಗಿದ್ದು, ಅವರು ಕಡ್ಡಾಯವಾಗಿ ಇಗರ್ಜಿಯ ಪೂಜಾ ವಿಧಿಗಳಲ್ಲಿ ಭಾಗವಹಿಸಲೇ ಬೇಕಾಗಿರು ವುದರಿಂದ ರಾಜ್ಯಾದ್ಯಂತ ಅಂದಿನಿಂದ ಆರಂಭಗೊಳ್ಳುವ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲು ಕುಂದಾಪುರ ತಾಲೂಕು ಸರಕಾರಿ ಹಾಗೂ ಅನುದಾನಿತ ಅಲ್ಪಸಂಖ್ಯಾತರ ಶಿಕ್ಷಕರ ಸಂಘದ ಅಧ್ಯಕ್ಷ ಲೂಯಿಸ್ ಜೆ. ಫರ್ನಾಂಡಿಸ್ ಆಗ್ರಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com