ವಿಧಾನಸೌಧದಲ್ಲಿ ಗೂಬೆ!



ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದು ಫ‌ಲಿತಾಂಶಕ್ಕಾಗಿ ಎದುರುನೋಡುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿಧಾನಸೌಧದ ಒಳಾಂಗಣದಲ್ಲಿ ಗೂಬೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಮೂಡನಂಬಿಕೆಯೆಂದು ಕರೆದರೂ ಗೂಬೆಯನ್ನು ಮಾತ್ರ ಹೆಚ್ಚಿನವರು ಅಪಶಕುನವೆನ್ನುವುದನ್ನು ಕೇಳಿದ್ದೇವೆ. ಜ್ಯೋತಿಷಿಗಳು ಗೂಬೆ ರಾಜ್ಯದ ಶಕ್ತಿಸೌಧದಲ್ಲಿ ಕಾಣಿಸಿಕೊಂಡಿರುವುದು ಅಪಶಕುನವೆಂದು ಅಭಿಪ್ರಾಯಪಟ್ಟಿದ್ದಾರೆ.
      ಸಾಮಾನ್ಯವಾಗಿ ಮನೆಯ ಒಳಗೆ ಅಥವಾ ಕಚೇರಿಗಳ ಒಳಗೆ ಗೂಬೆ ಕಾಣಿಸಿಕೊಂಡರೆ ಪರಿಹಾರಾರ್ಥವಾಗಿ ಹೋಮ ಮಾಡಿಸುವುದು ವಾಡಿಕೆಯಲ್ಲಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com