ಮಕ್ಕಳ ಮನಸೆಳೆದ “ಬೇರು”

ತಲ್ಲೂರು:  ಸರ್ವ ಶಿಕ್ಷಾ ಆಭಿಯಾನ, ಇಂಡಿಯನ್ ಫೌಂಡೇಶನ್ ಫಾರ್ ಆಟ್ರ್ಸ್,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರು,ಕಲಿ-ಕಲಿಸು ಮಾದರಿ ಕ್ಲಸ್ಟರ್, ಮಾದರಿ ಶಾಲೆ ಯೋಜನೆ 2012-13,ಮಾಡೆಲ್ ಸ್ಕೂಲ್ ಇನಿಶಿಯೇಟಿವ್ ಕಾರ್ಯಕ್ರಮದನ್ವಯ ಬೆಳ್ಳಿಮಂಡಲ ಕುಂದಾಪುರ ತಾಲೂಕು ಘಟಕ ಇವರ ಸಹಕಾರದಲ್ಲಿ ಪಿ.ಶೇಷಾದ್ರಿ ನಿರ್ದೇಶನದ ಆರನೇ ತರಗತಿ ಪಠ್ಯವಿಷಯದ ಬೇರು ಚಲನಚಿತ್ರ ಪ್ರದರ್ಶನ. .ಸ.ಮಾ.ಹಿ.ಪ್ರಾ ಶಾಲೆ ತಲ್ಲೂರು ಇಲ್ಲಿ ನಡೆಯಿತು ಶ್ರೀ.ಪುರುಷೋತ್ತಮ ತಲವಾಟ,ರಂಗ ತಜ್ಞರು ಸಾಗರ ಇವರು ಪ್ರಾದೇಶಿಕ ಚಲನಚಿತ್ರಗಳ ಸಂದೇಶಗಳ ಬಗ್ಗೆ ತಿಳಿಸಿದರು. ನೀನಾಸಂ ಪದವೀಧರ ಸದಾನಂದ ಬೈಂದೂರು ಸಹಕರಿಸಿದರು  ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಕಾಂತ ಕಾರ್ಯಕ್ರಮ ನಿರೂಪಿಸಿದರು. ಉದಯ ಭಂಡಾರ್ಕರ್ಮು ಖ್ಯೋಪಾಧ್ಯಾಯರು ಸಬ್ಲಾಡಿ ಧನ್ಯವಾದ ಸಲ್ಲಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com