ಉಪ್ಪುಂದ: ವಿಶ್ವರಂಗ ಭೂಮಿ ದಿನಾಚರಣೆ

ಉಪ್ಪುಂದ: ರಂಗಸ್ಥಳ ( ರಿ ) ಮತ್ತು ಸುರಭಿ ( ರಿ ) ಬೈಂದೂರು ಜಂಟಿ ಆಶ್ರಯದಲ್ಲಿ ರಂಗಭೂಮಿ ದಿನಾಚರಣೆ ಮತ್ತು ಹಿರಿಯ ರಂಗ ಕಲಾವಿದ ಅಬ್ದುಲ್ ರೆಹಮಾನ್ ಇವರನ್ನು ಸನ್ಮಾನಿಸಲಾಯಿತು.

 ರಂಗಭೂಮಿ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ನಡೆಯುವ ಒಂದೇ ಒಂದು ಪ್ರಕ್ರಿಯೇ ಎಂದು ಓಂ.ಗಣೇಶ್ ತಿಳಿಸಿದ್ದು ಕಾರ್ಯಕ್ರಮದಲ್ಲಿ ಜಂಟಿ ಸಂಸ್ಥೆಯ ಅಧ್ಯಕ್ಷರಾದ ರಾಮ ಕೃಷ್ಣ ದೇವಾಡಿಗ, ಹಾಗೂ ಸುಧಾಕರ ಪಿ, ಮತ್ತು ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯ ಮೀರಾ ಸಾಹೇಬ್ ಉಪಸ್ಥಿತರಿದ್ದರು.

 ಸುಧಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ರಾಜಾರಾಮ್ ಭಟ್ ವಂದಿಸಿದರು. ನಂತರ ಲೈಟ್ ಥಿಯೇಟರ್ ಹೆಗ್ಗೊಡು ಇವರಿಂದ "ಶಬ್ದಗಳು" ನಾಟಕ ಪ್ರದರ್ಶನವಾಯ್ತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com