ಚೊಚ್ಚಲ ನಟನೆಗೆ ‘ಎ’ ಚಿತ್ರ ಸಿಗುತ್ತದೆ ಅಂದುಕೊಂಡಿರಲಿಲ್ಲ: ನಟಿ ಚಾಂದಿನಿ

ನನಗೆ ಮಾತನಾಡಲು ಸುಮಾರು ಭಾಷೆ ಬರುತ್ತದೆ ಎಂದು ಮಲೆಯಾಳಿ ಟೋನ್’ನಲ್ಲಿ ತನ್ನ ಭಾಷಾ ಕೌಶಲ್ಯದ ಬಗ್ಗೆ ಮಾತನಾಡಿರುವ ನಟಿ ಚಾಂದಿನಿ, ನಾನು ಎಲ್ಲೇ ಹೋಗಿ ಮಾತನಾಡಿದರೂ ನೀನು ಈ ಊರಿನವಳಲ್ಲ ಬೇರೆ ಊರಿನವಳು ಎಂದು ಎಲ್ಲಾರೂ ಹೇಳುತ್ತಾರೆ ಎನ್ನುತ್ತಾ ನಗುಬೀರಿದ್ದಾರೆ.
ನನಗೆ ನಟನೆಯ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಆದರೂ ನಟ ನಿರ್ದೇಶಕ ಉಪೇಂದ್ರ ಅವರು ನನ್ನನ್ನು ಅವರ ‘ಎ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಮತ್ತೆ ಧನ್ಯವಾದ ಅರ್ಪಿಸಿದ್ದಾರೆ.
ಹೆಚ್ಚುವರಿ ಶಿಕ್ಷಣದಲ್ಲೇ ತುಂಬಾ ಕಾಲ ಸವೆಸಿರುವ ವಿದ್ಯಾವಂತೆ ಚಾಂದಿನಿ, ಶೀಘ್ರವೇ ಮದುವೆಯಾಗಿ ಜೀವನದಲ್ಲಿ ಸೆಟ್ಲ್ ಆಗುವ ಕನಸು ಹೊಂದಿದ್ದಾರಾದರೂ ಹುಡ್ಗ ಯಾರೆಂದು ಇನ್ನೂ ಸೀಕ್ರೇಟ್ ಬಿಟ್ಟುಕೊಟ್ಟಿಲ್ಲ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com