ಕರ್ನಾಟಕದ ಚುನಾವಣಾ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದ್ದ ಈ ಮಹಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಮೂರು ಸ್ಥಾನ ಹೆಚ್ಚು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆಯಾದರೂ, ಬಿಜೆಪಿಯ ಮೋದಿ ಅಲೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. 28 ಸ್ಥಾನಗಳ ಪೈಕಿ  ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಂಡಿದೆ.

* ಉಡುಪಿ-ಚಿಕ್ಕಮಗಳೂರು
ಬಿಜೆಪಿ: ಶೋಭಾ ಕರಂದ್ಲಾಜೆ (ಗೆಲುವು)
ಕಾಂಗ್ರೆಸ್: ಜಯಪ್ರಕಾಶ್ ಶೆಟ್ಟಿ
ಜೆಡಿಎಸ್: ಧನಂಜಯ ಕುಮಾರ್

*ಶಿವಮೊಗ್ಗ
ಬಿಜೆಪಿ: ಬಿಎಸ್.ಯಡಿಯೂರಪ್ಪ (ಗೆಲುವು)
ಕಾಂಗ್ರೆಸ್: ಮಂಜುನಾಥ ಭಂಡಾರಿ
ಜೆಡಿಎಸ್: ಗೀತಾ ಶಿವರಾಜಕುಮಾರ್

* ದಕ್ಷಿಣ ಕನ್ನಡ
ಬಿಜೆಪಿ: ನಳಿನ್ ಕುಮಾರ್ ಕಟೀಲ್(ಗೆಲುವು)
ಕಾಂಗ್ರೆಸ್: ಜನಾರ್ದನ ಪೂಜಾರಿ
ಜೆಡಿಎಸ್: - ಇಲ್ಲ

* ಉತ್ತರ ಕನ್ನಡ
ಬಿಜೆಪಿ: ಅನಂತಕುಮಾರ್ ಹೆಗಡೆ (ಗೆಲುವು)
ಕಾಂಗ್ರೆಸ್: ಪ್ರಶಾಂತ್
ಜೆಡಿಎಸ್: ಶಿವನಾಂದ ನಾಯ್ಕ

* ಬೆಂಗಳೂರು ದಕ್ಷಿಣ
ಬಿಜೆಪಿ: ಅನಂತಕುಮಾರ್ (ಗೆಲುವು)
ಕಾಂಗ್ರೆಸ್: ನಂದನ್ ನಿಲೇಕಣಿ
ಜೆಡಿಎಸ್: ರುಥ್ ಮನೋರಮಾ

* ಬೆಂಗಳೂರು ಕೇಂದ್ರ
ಬಿಜೆಪಿ: ಪಿ.ಸಿ.ಮೋಹನ್ (ಗೆಲುವು)
ಕಾಂಗ್ರೆಸ್: ರಿಜ್ವಾನ್ ಅರ್ಷದ್
ಜೆಡಿಎಸ್: ನಂದಿನಿ ಆಳ್ವ

* ಬೆಂಗಳೂರು ಉತ್ತರ
ಬಿಜೆಪಿ: ಸದಾನಂದಗೌಡ (ಗೆಲುವು)
ಕಾಂಗ್ರೆಸ್: ನಾರಾಯಣಸ್ವಾಮಿ
ಜೆಡಿಎಸ್: ಅಬ್ದುಲ್ ಅಜೀಂ

* ಬೆಂಗಳೂರು ಗ್ರಾಮಾಂತರ
ಕಾಂಗ್ರೆಸ್: ಡಿ.ಕೆ.ಸುರೇಶ್ (ಗೆಲುವು)
ಬಿಜೆಪಿ: ಮುನಿರಾಜುಗೌಡ
ಜೆಡಿಎಸ್: ಪ್ರಭಾಕರರೆಡ್ಡಿ

* ಚಿಕ್ಕಬಳ್ಳಾಪುರ
ಕಾಂಗ್ರೆಸ್: ವೀರಪ್ಪಮೊಯಿಲಿ (ಗೆಲುವು)
ಬಿಜೆಪಿ: ಬಚ್ಚೇಗೌಡ
ಜೆಡಿಎಸ್: ಹೆಚ್.ಡಿ.ಕುಮಾರಸ್ವಾಮಿ

* ತುಮಕೂರು
ಕಾಂಗ್ರೆಸ್: ಮುದ್ದಹನುಮಗೌಡ (ಗೆಲುವು)
ಬಿಜೆಪಿ: ಬಸವರಾಜು
ಜೆಡಿಎಸ್: ಎ.ಕೃಷ್ಣಪ್ಪ

* ಕೋಲಾರ
ಕಾಂಗ್ರೆಸ್: ಮುನಿಯಪ್ಪ (ಗೆಲುವು)
ಜೆಡಿಎಸ್: ಕೇಶವ ಕೆ.
ಬಿಜೆಪಿ: ಎಂ.ನಾರಾಯಣಸ್ವಾಮಿ

* ಹಾಸನ
ಜೆಡಿಎಸ್: ಹೆಚ್.ಡಿ.ದೇವೇಗೌಡ (ಗೆಲುವು)
ಕಾಂಗ್ರೆಸ್: ಅರಕಲಗೂಡು ಮಂಜು
ಬಿಜೆಪಿ: ವಿಜಯಶಂಕರ್

* ಮಂಡ್ಯ
ಜೆಡಿಎಸ್: ಪುಟ್ಟರಾಜು (ಗೆಲುವು)
ಕಾಂಗ್ರೆಸ್: ರಮ್ಯಾ
ಬಿಜೆಪಿ: ಬಿ.ಶಿವಲಿಂಗಯ್ಯ

* ಚಾಮರಾಜನಗರ
ಕಾಂಗ್ರೆಸ್: ಧ್ರುವನಾರಾಯಣ (ಗೆಲುವು)
ಬಿಜೆಪಿ: ಕೃಷ್ಣಮೂರ್ತಿ
ಜೆಡಿಎಸ್: ಶಿವಣ್ಣ

* ಬಿಜಾಪುರ
ಬಿಜೆಪಿ: ರಮೇಶ್ ಜಿಗಜಿಣಗಿ (ಗೆಲುವು)
ಕಾಂಗ್ರೆಸ್: ಪ್ರಕಾಶ್ ರಾಥೋಡ್
ಜೆಡಿಎಸ್: ಕೆ.ಎಸ್. ಶಿವರಾಂ

* ಚಿಕ್ಕೋಡಿ
ಕಾಂಗ್ರೆಸ್: ಪ್ರಕಾಶ್ ಹುಕ್ಕೇರಿ (ಗೆಲುವು)
ಬಿಜೆಪಿ: ರಮೇಶ್ ಕತ್ತಿ
ಜೆಡಿಎಸ್: ಶ್ರೀಮಂತ ಪಾಟೀಲ್

* ಬೀದರ್
ಬಿಜೆಪಿ: ಭಗವಂತ್ ಖೂಬಾ (ಗೆಲುವು)
ಕಾಂಗ್ರೆಸ್: ಧರ್ಮಸಿಂಗ್
ಜೆಡಿಎಸ್: ಬಂಡೆಪ್ಪ ಕಾಶೆಂಪೂರ

* ಗುಲ್ಬರ್ಗ
ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ (ಗೆಲುವು)
ಬಿಜೆಪಿ: ರೇವುನಾಯಕ್ ಬೆಳಮಗಿ
ಜೆಡಿಎಸ್: ಧೂಳಪ್ಪ ಗುಂಡಪ್ಪ

* ಬಾಗಲಕೋಟೆ
ಬಿಜೆಪಿ: ಗದ್ದಿಗೌಡರ (ಗೆಲುವು)
ಕಾಂಗ್ರೆಸ್: ಅಜಯಕುಮಾರ್
ಜೆಡಿಎಸ್: ರವಿ

* ಧಾರವಾಡ
ಬಿಜೆಪಿ: ಪ್ರಹ್ಲಾದ ಜೋಶಿ (ಗೆಲುವು)
ಕಾಂಗ್ರೆಸ್: ವಿ. ಕುಲಕರ್ಣಿ
ಜೆಡಿಎಸ್: ಹನುಮಂತಪ್ಪ

* ಬೆಳಗಾವಿ
ಬಿಜೆಪಿ: ಸುರೇಶ್ ಅಂಗಡಿ (ಗೆಲುವು)
ಕಾಂಗ್ರೆಸ್: ಲಕ್ಷ್ಮಿ ಹೆಬ್ಬಾಳ್ಕರ್
ಜೆಡಿಎಸ್: ನಸೀರ್

* ರಾಯಚೂರು
ಕಾಂಗ್ರೆಸ್: ಬಿ.ವಿ.ನಾಯಕ (ಗೆಲುವು)
ಬಿಜೆಪಿ: ಶಿವನಗೌಡ
ಜೆಡಿಎಸ್: ದೇವೇಂದ್ರಪ್ಪ

* ಚಿತ್ರದುರ್ಗ
ಕಾಂಗ್ರೆಸ್: ಚಂದ್ರಪ್ಪ (ಗೆಲುವು)
ಬಿಜೆಪಿ: ಜನಾರ್ದನಸ್ವಾಮಿ
ಜೆಡಿಎಸ್: ಗೂಳಿಹಟ್ಟಿ ಶೇಖರ್

* ಬಳ್ಳಾರಿ
ಬಿಜೆಪಿ: ಶ್ರೀರಾಮುಲು (ಗೆಲುವು)
ಕಾಂಗ್ರೆಸ್: ಹನುಮಂತಪ್ಪ
ಜೆಡಿಎಸ್: ರವೀಂದ್ರಕುಮಾರ್

* ಕೊಪ್ಪಳ
ಬಿಜೆಪಿ: ಸಂಗಣ್ಣ ಕರಡಿ (ಗೆಲುವು)
ಕಾಂಗ್ರೆಸ್: ಬಸವರಾಜ
ಜೆಡಿಎಸ್: -

* ಹಾವೇರಿ
ಬಿಜೆಪಿ: ಶಿವಕುಮಾರ್ ಉದಾಸಿ (ಗೆಲುವು)
ಕಾಂಗ್ರೆಸ್: ಸಲೀಂ ಅಹ್ಮದ್
ಜೆಡಿಎಸ್: ರವಿ

* ದಾವಣಗೆರೆ
ಬಿಜೆಪಿ: ಜಿ.ಎಂ. ಸಿದ್ದೇಶ್ (ಗೆಲುವು)
ಕಾಂಗ್ರೆಸ್: ಮಲ್ಲಿಕಾರ್ಜುನ
ಜೆಡಿಎಸ್: ಮಹಿಮಾ ಪಟೇಲ್

* ಮೈಸೂರು
ಬಿಜೆಪಿ: ಪ್ರತಾಪ್ ಸಿಂಹ (ಗೆಲುವು)
ಕಾಂಗ್ರೆಸ್: ಹೆಚ್.ವಿಶ್ವನಾಥ್
ಜೆಡಿಎಸ್: ನ್ಯಾ| ಚಂದ್ರಶೇಖರಯ್ಯ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com