ಇಂದು ಪಿಯುಸಿ ಫಲಿತಾಂಶ

ಕುಂದಾಪುರ: ವಿಧ್ಯಾರ್ಥಿಗಳ ಭವಿಷ್ಯದ ನಿರ್ಣಾಯಕ ಹಂತವಾದ ದ್ವಿತೀಯ ಪಿಯುಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟವಾಗಲಿದೆ.
    ಬೆಳಗ್ಗೆ 10 ಗಂಟೆ ನಂತರ ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಸೇರಿದಂತೆ 10ಕ್ಕೂ ಹೆಚ್ಚು ಜಾಲತಾಣಗಳಲ್ಲಿ ಫ‌ಲಿತಾಂಶ ದೊರೆಯಲಿದೆ. ಮೇ 9ರ ಶುಕ್ರವಾರ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಫ‌ಲಿತಾಂಶ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.


ವೆಬ್

> http://karresults.nic.in/


ಎಸ್ಸೆಮ್ಮೆಸ್‌ ಮೂಲಕ ಫ‌ಲಿತಾಂಶ

ಮೊಬೈಲ್‌ನಲ್ಲಿ Results KAR12<roll no> ಎಂದು ಟೈಪ್‌ ಮಾಡಿ ಇಂಡಿಯಾ ರಿಸಲ್ಟ್ಸ್ ಡಾಟ್‌ ಕಾಂನ 5676750ಗೆ ಎಸ್‌ಎಂಎಸ್‌ ಕಳುಹಿಸಿದರೆ ಫ‌ಲಿತಾಂಶ ದೊರೆಯಲಿದೆ. ಅದೇ ರೀತಿ KAR12<roll no> ಎಂದು ಟೈಪ್‌ ಮಾಡಿ 56263ಕ್ಕೆ ಎಸ್‌ಎಂಎಸ್‌ ಕಳುಹಿಸಿಯೂ ಫ‌ಲಿತಾಂಶ ಪಡೆಯಬಹುದು.


Get your PUC 2014 results online through www.kundapra.com

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com