ಇಂದು ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ತಿಂಗಳ 15ರಂದು ಪ್ರಕಟಿಸಲು ಉದ್ದೇಶಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶವನ್ನು ಮೇ.12ರಂದೇ ಪ್ರಕಟಿಸಲು ಮುಂದಾಗಿದ್ದು, ಸೋಮವಾರ ವೆಬ್‌ಸೈಟ್‌ನಲ್ಲಿ ಮತ್ತು ಮಂಗಳವಾರ ಆಯಾ ಶಾಲೆಗಳಲ್ಲಿ ಫ‌ಲಿತಾಂಶ ಪ್ರಕಟವಾಗಲಿದೆ.
  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹಿಸಿನ್‌, ಮೇ 12ಕ್ಕೆ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಪ್ರಕಟಿಸಲಾಗುವುದು. ಮೇ 13ಕ್ಕೆ ಆಯಾ ಶಾಲೆಗಳಲ್ಲಿ ಫ‌ಲಿತಾಂಶ ಲಭ್ಯ ವಾಗಲಿದೆ ಎಂದು ಹೇಳಿದ್ದಾರು.
    ಈ ನಡುವೆ, ಫ‌ಲಿತಾಂಶ ಪ್ರಕಟನೆ ದಿನಾಂಕದ ಬಗ್ಗೆ ಗೊಂದಲ ಇನ್ನೂ ಮುಂದುವರಿದೇ ಇದೆ. ಸೋಮವಾರ  12:30ರ ನಂತರ ಫ‌ಲಿತಾಂಶ ವೆಬ್ಸೈಟ್ ಗಳಲ್ಲಿ ಪ್ರಕಟವಾಗಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎ.ದೇವಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಎಸ್ಸೆಮ್ಮೆಸ್‌ನಲ್ಲೂ ರಿಸಲ್ಟ್

ಏರ್‌ಟೆಲ್‌ ಗ್ರಾಹಕರು 52070, ವೊಡಾಫೋನ್‌ ಗ್ರಾಹಕರು 58888511 ಮತ್ತು ಇತರೆ ಗ್ರಾಹಕರು 58888ಕ್ಕೆ ಕರೆ ಮಾಡಿ ಫ‌ಲಿತಾಂಶ ಪಡೆಯಬಹುದು. ಅಥವಾ ಎಸ್‌ಎಂಎಸ್‌ ಮೂಲಕ ಫ‌ಲಿತಾಂಶ ಪಡೆಯಲು karsslc<11digit reg.no> ಟೈಪ್‌ ಮಾಡಿ 9243355223ಕ್ಕೆ ಎಸ್‌ಎಂಎಸ್‌ ಮಾಡಿ. ಅಥವಾ KAR10<roll no>

SSLC Result 2014 being announced

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com