ಕುಂದಾಪ್ರ ಕನ್ನಡದ ಕಾರ್ಟೂನ್ 'ನೆಗಿಪುಗ್ಗಿ' ಬಿಡುಗಡೆ

ಕುಂದಾಪುರ: ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಇವರ ಕಾರ್ಟೂನ್ ಪ್ರಪಂಚ ವ್ಯಂಗ್ಯಚಿತ್ರ ಪ್ರದರ್ಶನ ಇಲ್ಲಿನ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರ ಎರಡು ದಿನಗಳ ಕಾಲ ನಡೆಯಿತು.
     ಕುಂದಾಪ್ರ ಕನ್ನಡದ ಮೊದಲ ಕಾರ್ಟೂನ್ ಸಂಕಲನ 'ನೆಗಿಪುಗ್ಗಿ' ಹಾಗೂ ಕನ್ನಡ ಕಾರ್ಟೂನ್ ಗಳ ಸಂಕಲನ 'ಕಾರ್ಟೂನಿಷ್ಟ್' ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯ ಜೋಷಿ, ಕಾರ್ಟೂನಿಸ್ಟಗಳಾದ ಕೇಶವ ಸಸಿಹಿತ್ಲು, ಜೆ.ಬಿ. ಕಲೈಕಾರ್, ಚಂದ್ರಶೇಖರ್ ಶೆಟ್ಟಿ, ಕೃತಿಕಾರ, ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

ನೂರಾರು ಕಾರ್ಟೂನ್ ಪ್ರಿಯರು ಕಾರ್ಟೂನ್ ಪ್ರದರ್ಶನವನ್ನು ಕಂಡು ಪುಸ್ತಕಗಳನ್ನು ಕೊಂಡು ಮರಳಿದರು.


Cartoonist Satish Acharya's Cartoon Exhibition and Kundapra Kannada Cartoon book 'Negipuggi' and Kannada Cartoon 'Cartoonist' book released in Kundapura Board High school kalamandira.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com