ಮೀನುಗಾರರಿಗೆ ಬಯೋಮೆಟ್ರಿಕ್‌ ಕಾರ್ಡ್‌ ವಿತರಣೆ

ಉಡುಪಿ: ಮೀನುಗಾರಿಕಾ ದೋಣಿಗಳಲ್ಲಿ ತೆರಳುವ ಸಿಬಂದಿಗಳಿಗೆ ಗುರುತು ಪತ್ರ (ಬಯೋಮೆಟ್ರಿಕ್‌ ಕಾರ್ಡ್‌) ಒದಗಿಸುವ ಬಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನ ಮೀನುಗಾರಿಕಾ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಗುರುತುಪತ್ರ ಹೊಂದಿರುವ ಮೀನುಗಾರರು ತಮ್ಮ ಭಾವಚಿತ್ರದೊಂದಿಗೆ ರೇಷನ್‌ ಕಾರ್ಡ್‌ ಮತ್ತು ಚುನಾವಣಾ ಗುರುತು ಪತ್ರಗಳೊಂದಿಗೆ ಖುದ್ದಾಗಿ ಬಂದು ಸೌಲಭ್ಯವನ್ನು ಮೇ 7ರಿಂದ ಜೂನ್‌ 15ರ ಒಳಗೆ ಪಡೆದುಕೊಳ್ಳುವಂತೆ ಮೀನುಗಾರಿಕಾ ಇಲಾಖೆಯ ನಿರ್ದೇಶಕರು ತಿಳಿಸಿರುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com