ಧೋನಿಗೆ ಅರೆಸ್ಟ್‌ ವಾರೆಂಟ್‌ ಜಾರಿ

ಹೈದರಾಬಾದ್‌ : ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದ ಕಾರಣಕ್ಕೆ ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಮಂಗಳವಾರ ಆಂಧ್ರದ ಅನಂತಪುರಂ ಸ್ಥಳೀಯ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದೆ.
      ಧೋನಿ ಜಾಹೀರಾತೊಂದರಲ್ಲಿ ಹಿಂದೂ ದೇವರಾದ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಆಂಧ್ರದ ವಿಎಚ್‌ಪಿ ಮುಖಂಡರಾದ ಶ್ಯಾಮ್‌ ಸುಂದರ್‌ ಅವರು ಧೋನಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
     ಕೋರ್ಟ್‌ ಈ ಹಿಂದೆ ಮೂರು ಬಾರಿ ಸಮನ್ಸ್‌ ನೀಡಿದರೂ ಧೋನಿ ಅವರು ಕೋರ್ಟ್‌ಗೆ ಹಾಜರಾಗಿರಲ್ಲಿಲ್ಲ, ಹೀಗಾಗಿ ಜಲೈ 16 ರ ಒಳಗೆ ಕೋರ್ಟ್‌ಗೆ ಹಾಜರು ಪಡಿಸುವಂತೆ ಆದೇಶಿಸಿ ಆರೇಸ್ಟ್‌ ವಾರಂಟ್‌ ಜಾರಿ ಮಾಡಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com