ಗಂಗೊಳ್ಳಿಯಲ್ಲಿ ಕಡಲ್ಕೊರೆತ

ಗಂಗೊಳ್ಳಿ: ಗ್ರಾಮದ ಮೇಲ್‌ಗಂಗೊಳ್ಳಿಯ ಲೈಟ್‌ಹೌಸ್ ಬಳಿ ಕಡಲ್ಕೊರೆತ ತೀವ್ರ ಸ್ವರೂಪ ಪಡೆದುಕೊಂಡಿದೆ. 
   ಸೋಮವಾರ ರಾತ್ರಿಯಿಂದ ಕಡಲ ಆರ್ಭಟ ಹೆಚ್ಚಿದ್ದು ಲೈಟ್‌ಹೌಸ್‌ನಿಂದ ಮಡಿ ತೀರ ಪ್ರದೇಶ ಅರ್ಧಾಂಶ ಕೊಚ್ಚಿಹೋಗಿದೆ. ಸಂಪರ್ಕ ರಸ್ತೆ ಕಡಲ ಪಾಲಾಗಿದೆ. ಸಾಂಪ್ರದಾಯಿಕ ನಾಡ ದೋಣಿ ತಂಗುದಾಣ ಸಮುದ್ರಪಾಲಾಗಿದೆ. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com