ಪತ್ರಕರ್ತ ಶೇಖರ್ ಅಜೆಕಾರು ಗೆ ದೆಹಲಿಯಲ್ಲಿ ಸನ್ಮಾನ


ಉಡುಪಿ: ದೆಹಲಿಯಲ್ಲಿ ಜರುಗಿದ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಪತ್ರಿಕಾ ರಂಗದ ಸೇವೆಯನ್ನು ಪರಿಗಣಿಸಿ ಪತ್ರಕರ್ತ ಶೇಖರ ಅಜೆಕಾರು ಇವರನ್ನು ಭಾರತ ಸರಕಾರದ ಪ್ರಧಾನ ವಾರ್ತಾಧಿಕಾರಿ ಹಾಗೂ ನಾಲ್ವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದ ಐ. ರಾಮ್‍ಮೋಹನ್ ರಾವ್ ಸನ್ಮಾನಿಸಿದರು. ಸಂಘಟಕ ಬಾ. ಸಾಮಗ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com