ಮಳೆಗಾಲದ ರೈಲ್ವೆ ವೇಳಾಪಟ್ಟಿ ನೋಡಿ

ಉಡುಪಿ: ಮಂಗಳೂರಿನಿಂದ ಭಟ್ಕಳ ವರೆಗೆ ಫೆ. 24ರಿಂದ ಓಡಾಡುತ್ತಿರುವ ಡೆಮು ರೈಲು ಜು. 1ರಿಂದ ಮಡಗಾಂವ್‌ಗೆ ವಿಸ್ತರಣೆಗೊಂಡಿದ್ದು 70105/70106 ಸಂಖ್ಯೆಯ ಈ ರೈಲಿಗೆ ಜು. 1ರಿಂದ ಮಳೆಗಾಲದ ಸಮಯವನ್ನು ಅನ್ವಯಿಸಿ ವೇಳಾಪಟ್ಟಿಯನ್ನು ಕೊಂಕಣ ರೈಲ್ವೇ ಬಿಡುಗಡೆಗೊಳಿಸಿದೆ.

ಬೆಳಗ್ಗೆ 5ಕ್ಕೆ ಮಡಗಾಂವ್‌ ರೈಲ್ವೆ ನಿಲ್ದಾಣದಿಂದ ಡೆಮು ರೈಲು ಹೊರಡಲಿದೆ.  ಬಾಲಿ 5.17, ಕಾಣಕೋಣ 5.46, ಲೋಲಿಯಂ 5.57, ಆಸ್ನೋಟಿ 6.07, ಕಾರವಾರ 6.21, ಹಾರ್ವಾಡ 6.35, ಅಂಕೋಲಾ 6.53, ಗೋಕರ್ಣ ರೋಡ್‌ 7.04, ಕುಮಟ 7.21, ಹೊನ್ನಾವರ 7.36, ಮಂಕಿ 7.51, ಮುಡೇìಶ್ವರ 8, ಚಿತ್ರಾಪುರ 8.11, ಭಟ್ಕಳ 8.24, ಶಿರೂರು 8.35, ಬೈಂದೂರು 8.45, ಬಿಜೂರು 8.55, ಸೇನಾಪುರ 9.10, ಕುಂದಾಪುರ 9.25, ಬಾರಕೂರು 9.45, ಉಡುಪಿ 10.10, ಇನ್ನಂಜೆ 10.20, ಪಡುಬಿದ್ರಿ 10.30, ನಂದಿಕೂರು 10.40, ಮೂಲ್ಕಿ 10.50, ಸುರತ್ಕಲ್‌ 11, ತೋಕೂರು 11.21, ಮಂಗಳೂರು ಜಂಕ್ಷನ್‌ 11.44, ಮಂಗಳೂರು ಸೆಂಟ್ರಲ್‌ 12.05.

ಮಂಗಳೂರು ಸೆಂಟ್ರಲ್‌ನಿಂದ ರೈಲು ಅಪರಾಹ್ನ 2.55ಕ್ಕೆ ಹೊರಡಲಿದೆ. ಅನಂತರದ ವೇಳಾಪಟ್ಟಿ ಇಂತಿದೆ: ಮಂಗಳೂರು ಜಂಕ್ಷನ್‌ 3.11, ತೋಕೂರು 3.40, ಸುರತ್ಕಲ್‌ 3.50, ಮೂಲ್ಕಿ 4, ನಂದಿಕೂರು 4.10, ಪಡುಬಿದ್ರಿ 4.20, ಇನ್ನಂಜೆ 4.29, ಉಡುಪಿ 4.40, ಬಾರಕೂರು 4.55, ಕುಂದಾಪುರ 5.11, ಸೇನಾಪುರ 5.25, ಬಿಜೂರು 5.37, ಬೈಂದೂರು 5.44, ಶಿರೂರು 6.01, ಭಟ್ಕಳ 6.14, ಚಿತ್ರಾಪುರ 6.26, ಮುಡೇìಶ್ವರ 6.37, ಮಂಕಿ 6.47, ಹೊನ್ನಾವರ 7.07, ಕುಮಟಾ 7.24, ಗೋಕರ್ಣ 7.44, ಅಂಕೋಲಾ 8, ಹಾರ್ವಾಡ 8.16, ಕಾರವಾರ 8.23, ಅಸ್ನೋಟಿ 8.54, ಲೋಲಿಯಂ 9.10, ಕಾಣಕೋಣ 9.30, ಬಾಲಿ 9.50, ಮಡಗಾಂವ್‌ 10.30.

ಮಳೆಗಾಲದ ರೈಲ್ವೆ ವೇಳಾಪಟ್ಟಿ : ರೈಲ್ವೇ ಇಲಾಖೆ ಮಳೆಗಾಲದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

* ಮಂಗಳೂರು-ಸಿಎಸ್‌ಟಿ ಎಕ್ಸ್‌ಪ್ರೆಸ್‌

12133-ವೇಳೆ ನಿಲ್ದಾಣ 12134-ವೇಳೆ

ರಾತ್ರಿ 10 (ಆರಂಭ) ಮುಂಬಯಿ ಸಿಎಸ್‌ಟಿ ಬೆ.10.33 (ಕೊನೆ)

10.33 ಥಾಣೆ 9.23

11.13 ಪನ್ವೇಲ್‌ 8.10

ಬೆ.4.50 ರತ್ನಾಗಿರಿ 2.15

6.40 ಕಂಕವಲಿ 12.02

8.50 ಮಡಗಾಂವ್‌ 9.40

9.58 ಕಾರವಾರ 8.32

11.06 ಕುಮಟಾ 7.40

12.00 ಭಟ್ಕಳ 7.17

12.18 ಬೈಂದೂರು 6.45

12.55 ಕುಂದಾಪುರ 6.27

1.18 ಉಡುಪಿ 5.48

2.00 ಸುರತ್ಕಲ್‌ 5.16

3.15(ಕೊನೆ) ಮಂಗಳೂರು(ಆರಂಭ) ಸಂಜೆ 4.45

* ಮತ್ಸಗಂಧ ಎಕ್ಸ್‌ಪ್ರೆಸ್‌

12619-ವೇಳೆ ನಿಲ್ದಾಣ 12620-ವೇಳೆ

ಸಂಜೆ 3.20 (ಆರಂಭ) ಕುರ್ಲ ಬೆ.6.35 (ಕೊನೆ)

3.43 ಥಾಣೆ 5.53

4.22 ಪನ್ವೇಲ್‌ 5.10

6.30 ಮಾಂಗಾವ್‌ -

7.48 ಖೇಡ್‌ -

8.30 ಚಿಪ್ಳೂಣ್‌ 12.54

10.25 ರತ್ನಾಗಿರಿ 11.10

12.54 ಕುಡಾಳ್‌ 8.52

ಬೆ.2.35 ಮಡಗಾಂವ್‌ 7.05

3.18 ಕಾಣಕೋಣ 6.12

3.54 ಕಾರವಾರ 5.45

4.28 ಅಂಕೋಲಾ 5.10

4.40 ಗೋಕರ್ಣ 4.58

5.00 ಕುಮಟಾ 4.40

5.18 ಹೊನ್ನಾವರ 4.26

5.44 ಮುರ್ಡೇಶ್ವರ 4.00

6.04 ಭಟ್ಕಳ 3.44

6.22 ಬೈಂದೂರು 3.25

7.16 ಕುಂದಾಪುರ 2.52

7.36 ಬಾರಕೂರು 2.38

7.52 ಉಡುಪಿ 2.20

8.34 ಮೂಲ್ಕಿ 1.48

8.58 ಸುರತ್ಕಲ್‌ 1.34

10.25(ಕೊನೆ) ಮಂಗಳೂರು (ಆರಂಭ) ಮಧ್ಯಾಹ್ನ 12.50
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com