ಕೊಲ್ಲೂರಿಗೆ ಸ್ವರ್ಣವಲ್ಲಿ ಮಠಾಧೀಶರ ಭೇಟಿ

ಕೊಲ್ಲೂರು: ಶಿರಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬುಧವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ದೇವಳದ ಕಾರ್ಯ ನಿರ್ವಹಣಾಕಾರಿ ಎಲ್.ಎಸ್. ಮಾರುತಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ರಾಜೇಶ್ ಕೆ.ಎಂ., ಕಲ್ಪನಾ ಭಾಸ್ಕರ್, ಸವಿತಾ ಯು. ದೇವಾಡಿಗ, ಸಹಾಯಕ ಕಾರ‌್ಯ ನಿರ್ವಹಣಾಕಾರಿ ಕಷ್ಣಮೂರ್ತಿ, ದೇವಳದ ಈಕ್ಷಕ ರಾಮಕಷ್ಣ ಅಡಿಗ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com