ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಮೋಹಿರ್‍ ಶೆಟ್ಟಿ ಆಯ್ಕೆ

ಉಡುಪಿ: 2014-15ನೇ ಸಾಲಿನ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಮೊದಲ ಬಾರಿ ವಿದ್ಯಾರ್ಥಿನಿ ಡಾ.ಜಿ. ಶಂಕರ್‍ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೋಹಿರ್‍ ಶೆಟ್ಟಿ ಆಯ್ಕೆಯಾಗಿದ್ದಾರೆ.
      ಅವರು ದೆಹಲಿ ವಾಸಿ, ಕನ್ನಡ ಪರ ಹೋರಾಟಗಾರ ಕೊಡವೂರು ಶಂಕರ ಗೋಪಾಲ ಶೆಟ್ಟಿ ಮತ್ತು ಗೀತಾ ದಂಪತಿಗಳ ಮಗಳು.

     ಕಾರ್ಯಾಧ್ಯಕ್ಷರಾಗಿ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರದ ಧನುಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಭುವನೇಂದ್ರ ಕಾಲೇಜಿನ ಸಂದೀಪ್ ಶೆಣೈ, ಕಾರ್ಯದರ್ಶಿಯಾಗಿ ಪೂರ್ಣಪ್ರಜ್ಞ ಕಾಲೇಜಿನ ರತನ್ ದೇವಾಡಿಗ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು:
ಉಪಾಧ್ಯಕ್ಷರು
ಸುದೇಶ ಶೆಟ್ಟಿ ಮಿಲಾಗ್ರೆಸ್ ಕಾಲೇಜು ಕಲ್ಯಾಣ ಪುರ, ಕಾರ್ತಿಕ್ ಮೊಯಿಲಿ -ಹೆಬ್ರಿ ಸರಕಾರಿ ಪದವಿ  ಕಾಲೇಜು ಮತ್ತು ಮಹೇಶ -ಸರಕಾರಿ ಪದವಿ ಕಾಲೇಜು ಬೈಂದೂರು

ಸಹ ಕಾರ್ಯದರ್ಶಿ: ಅಭಿಷೇಕ್ ಮಾಧವ ಪೈ ಮೊಮೋರಿಯಲ್ ಕಾಲೇಜು ಮಣಿಪಾಲ, ಸಂದೀಪ್ ಹೆಗ್ಡೆ ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ಕಾಲೇಜು ಬಾರ್ಕೂರು, ಗಣೇಶ ಪೂಜಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಂಕರನಾರಾಯಣ

ಕೋಶಾಧಿಕಾರಿ: ಗೌತಮ್,  ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ನಾವರ,

ತಾಲೂಕು ಅಧ್ಯಕ್ಷರು:
ಕಾರ್ಕಳ: ಚೇತನ್ ಭಟ್- ಭುವನೇಂದ್ರ ಕಾಲೇಜು ಕಾರ್ಕಳ.
ಕುಂದಾಪುರ: ಮಿಥುನ್ -ಡಾ.ಬಿ.ಬಿ.ಹೆಗ್ಡೆ, ಪ್ರಥಮ ದರ್ಜೆ ಕಾಲೇಜು
ಉಡುಪಿ: ರಘುರಾಮ್ ,ಸರಕಾರಿ ಪದವಿ ಕಾಲೇಜು ತೆಂಕನಿಡಿಯೂರು

ಸಾಂಸ್ಕೃತಿಕ ಕಾರ್ಯದರ್ಶಿ:
ಶಿವಾನಂದ್, ಬಿಡಿ ಶೆಟ್ಟಿ ಕಾಲೇಜು
ಕ್ರೀಡಾ ಕಾರ್ಯದರ್ಶಿ:  
ಚೇತನ್ ಐತಾಳ್ ಎಂ.ಜಿ.ಎಂ. ಉಡುಪಿ
ಸಂಚಾಲಕರು  : ಪ್ರದೀಪ್, ಉಪೇಂದ್ರ ಪೈ ಮೊಮೊರಿಯಲ್ ಕಾಲೇಜು ಉಡುಪಿ, ಪ್ರಥ್ವಿರಾಜ್ - ಎಂ.ಜಿ ಎಂ ಕಾಲೇಜು ಉಡುಪಿ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com