ಮಧ್ಯಾಹ್ನದ ಉಚಿತ ಭೋಜನ ಯೋಜನೆಗೆ ದೇಣಿಗೆ

ಗ೦ಗೊಳ್ಳಿ: ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ಯೋಜನೆಗೆ  ಕಝಕ್‌ಸ್ತಾನ ದಲ್ಲಿ ಇಲೆಕ್ಟ್ರಿಕಲ್ ಇ೦ಜಿನಿಯರ್ ಆಗಿ ಕಾರ‍್ಯ ನಿರ್ವಹಿಸುತ್ತಿರುವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಗ೦ಗೊಳ್ಳಿಯ  ಆ೦ಟನಿ ಬ್ಯಾರೋಸ್  ಅವರು ೨೫,೦೦೦ ರೂಪಾಯಿಗಳ ದೇಣಿಗೆಯನ್ನು ನೀಡಿದರು. ದೇಣಿಗೆಯ ಮೊತ್ತದ ಚೆಕ್ ಅನ್ನು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರಿಗೆ ಹಸ್ತಾ೦ತರಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com