ಡಾ| ಎಚ್‌. ಶಾಂತಾರಾಮ್‌ ಗಮಕ ವಾಚನ, ವ್ಯಾಖ್ಯಾನ ಪ್ರಶಸ್ತಿ

ಕುಂದಾಪುರ: ಪ್ರಸಕ್ತ 2014ನೇ ಸಾಲಿನ ಡಾ| ಎಚ್‌. ಶಾಂತಾರಾಮ್‌ ಗಮಕ ವಾಚನ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್‌. ಕೇಶವಮೂರ್ತಿ ಮತ್ತು ಡಾ| ಎಚ್‌. ಶಾಂತಾರಾಮ್‌ ಹಾಗೂ ಗಮಕ ವ್ಯಾಖ್ಯಾನ ಪ್ರಶಸ್ತಿಗೆ ಬೆಂಗಳೂರಿನ ಸುನಂದಾ ಗುರುರಾಜ ಅವರನ್ನು ಆಯ್ಕೆ ಮಾಡಲಾಗಿದೆ.
    ಸೆ. 26ರಂದು ಇಲ್ಲಿನ ಭಂಡಾರ್ಕಾರ್ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ| ಎಚ್‌. ಶಾಂತಾರಾಮ್‌ ಗಮಕ ವಾಚನ, ವ್ಯಾಖ್ಯಾನ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com