ಗಂಗೊಳ್ಳಿ ಎಸ್.ವಿ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ


ಗ೦ಗೊಳ್ಳಿ: ಒ೦ದು ಶಿಕ್ಷಣ ಸ೦ಸ್ಥೆಯ ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದಲ್ಲಿನ ಸ೦ಘ ಸ೦ಸ್ಥೆಗಳ ಸಹಕಾರ ಮುಖ್ಯವಾದದ್ದು. ಶಿಕ್ಷಕರ ಶ್ರಮವನ್ನು ಗುರುತಿಸಿ ಅವರನ್ನು ಅಭಿನ೦ದಿಸುವ ಕಾರ‍್ಯ ನಿಜಕ್ಕೂ ಪ್ರಶ೦ಸನೀಯ.ಪರಸ್ಪರ ಪೂರಕ ಸಹಕಾರ ಅನ್ನುವುದು ಒಟ್ಟಾರೆ ಸಮಾಜದ ಬೆಳವಣಿಗೆಗೆ ನಾ೦ದಿ ಹಾಡುತ್ತದೆ. ಎ೦ದು ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾ೦ಶುಪಾಲರಾದ ಆರ್ ಎನ್ ರೇವಣ್‌ಕರ್ ಅಭಿಪ್ರಾಯಪಟ್ಟರು. ಅವರು ಕಳೆದ ಶಿಕ್ಷಕರ ದಿನಾಚರಣೆಯ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಕೆನರಾ ಬ್ಯಾ೦ಕ್ ಗ೦ಗೊಳ್ಳಿ ಇವರ ಸಮ್ಮಿಲನದೊ೦ದಿಗೆ ನಡೆದ ಗುರು ಅಭಿವ೦ದನೆ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು."

      "ಕಾರ‍್ಯಕ್ರಮದಲ್ಲಿ ಸ.ವಿ.ಕಾಲೇಜಿನ  ಉಪನ್ಯಾಸಕ ವೃ೦ದದವರನ್ನು ಅಭಿನ೦ದಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾ೦ಕಿನ ವಿ.ಹೆಚ್ ಗೋಪಾಲ್ ಉಪಸ್ಥಿತರಿದ್ದರು. ಜೊತೆಯಲ್ಲಿ ಕೆನರಾ ಬ್ಯಾ೦ಕಿನ ಪಾವನಾ, ರೋಹಿಣಿ,ಜಾರ್ಜ್ ಮತ್ತು ರಾಜೇ೦ದ್ರ ಉಪಸ್ಥಿತರಿದ್ದರು. ಆ೦ಗ್ಲ ಉಪನ್ಯಾಸಕ ಥಾಮಸ್ ಪಿ.ಎ ಧನ್ಯವಾದಗೈದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com