ನ.2: ಚೇಂಪಿ ವಲಯ ಜಿ.ಎಸ್‌.ಬಿ. ಸಮಾವೇಶ

ಕೋಟ: ಉಡುಪಿ ಜಿಲ್ಲಾ ಜಿ.ಎಸ್‌.ಬಿ. ಸಮಾಜ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಚೇಂಪಿ ವಲಯ ಮಟ್ಟದ ಜಿ.ಎಸ್‌.ಬಿ. ಸಾಮಾಜಿಕ ಜಾಗೃತಿ ಸಮಾವೇಶವು ನ.2ರಂದು ಸಾಲಿಗ್ರಾಮ ಚೇಂಪಿಯ ಕೋಟೆ ಮೈದಾನದಲ್ಲಿ ಜರಗಲಿದೆ.

ವಲಯ ವ್ಯಾಪ್ತಿಯಲ್ಲಿ, ಚೇಂಪಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸಂಬಂಧ ಪಟ್ಟ 18 ಗ್ರಾಮಗಳ ಸುಮಾರು 800 ಜಿ.ಎಸ್‌.ಬಿ. ಕುಟುಂಬಗಳಿವೆ ಹಾಗೂ ಉಡುಪಿ ಜಿಲ್ಲೆಯ 2ನೇ ವಲಯ ಸಮಾವೇಶ ಇದಾಗಿದೆ ಎಂದು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೋಟ ಜಿ.ಸತೀಶ್‌ ಹೆಗ್ಡೆ, ಸಂಚಾಲಕ ಆರ್‌.ವಿವೇಕಾನಂದ ಶೆಣೆ„ ಮತ್ತು ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com