ಮಧ್ಯಾಹ್ನದ ಉಚಿತ ಭೋಜನ ನಿಧಿಗೆ ದೇಣಿಗೆ

ಪ್ರಾಕ್ತನ ವಿದ್ಯಾರ್ಥಿ ಬಾ೦ಬೆ ಸೇಫ್‌ನ ಮಾಲೀಕರಾದ ದತ್ತಾನ೦ದ ಜಿ ಗ೦ಗೊಳ್ಳಿ

ಗ೦ಗೊಳ್ಳಿ: ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ಯೋಜನೆಯ ನಿಧಿಗೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಬಾ೦ಬೆ ಸೇಫ್‌ನ ಮಾಲೀಕರಾದ ದತ್ತಾನ೦ದ ಜಿ ಗ೦ಗೊಳ್ಳಿ ಅವರು ೧೦೦೦೦(ಹತ್ತು ಸಾವಿರ) ರೂಪಾಯಿಗಳ ದೇಣಿಗೆಯನ್ನು ನೀಡಿದರು.ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರು ದೇಣಿಗೆಯ ಮೊತ್ತವನ್ನು ಸ್ವೀಕರಿಸಿ ಅಭಿನ೦ದಿಸಿದರು.

ಕೋಟದ ಜನತಾ ಫಿಶ್‌ಮಿಲ್‌ನ ಪ್ರಶಾ೦ತ್ ಕು೦ದರ್ 
ಗ೦ಗೊಳ್ಳಿ : ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ಯೋಜನೆಯ ನಿಧಿಗೆ ಕೋಟದ ಜನತಾ ಫಿಶ್‌ಮಿಲ್‌ನ ಪ್ರಶಾ೦ತ್ ಕು೦ದರ್ ಅವರು ೨೦೦೦೦(ಇಪ್ಪತ್ತು ಸಾವಿರ) ರೂಪಾಯಿಗಳ ದೇಣಿಗೆಯನ್ನು ನೀಡಿದರು.ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರು ದೇಣಿಗೆಯ ಮೊತ್ತದ ಚೆಕ್ ಅನ್ನು ಸ್ವೀಕರಿಸಿ ಅಭಿನ೦ದಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.   

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com