ಕೊಲ್ಲೂರಿನಲ್ಲಿ ಟಿವಿಎಸ್ ಮೋಟರ್ಸ್ ವ್ಯವಸ್ಥಾಪಕ ಸುಂದರಾಂ ಐಯ್ಯಂಗಾರ್

ಕೊಲ್ಲೂರು: ದ್ವಿಚಕ್ರ ವಾಹನ ಟಿವಿಎಸ್ ಮೋಟರ್ಸ್ ನ ಆಡಳಿತ ವ್ಯವಸ್ಥಾಪಕ ಸುಂದರಾಂ ಐಯ್ಯಂಗಾರ್ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿನೀಡಿ ವಿಶೇಚ ಪೂಜೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಮಾರುತಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com