ನ್ಯಾಷನಲ್ ಸೆಮಿನಾರ್ ಮತ್ತು ಮೀಡಿಯಾ ಫೆಸ್ಟ್ ಬ್ಲಾಗ್ ಲೋಕಾರ್ಪಣೆ


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ನ್ಯಾಷನಲ್ ಸೆಮಿನಾರ್ ಮತ್ತು ಮೀಡಿಯಾ ಫೆಸ್ಟ್ ಕುರಿತ ಮಾಹಿತಿಯಳ್ಳ ಬ್ಲಾಗ್ ಇತ್ತಿಚಿಗೆ ಲೋಕಾರ್ಪಣೆಗೊಂಡಿತು. ದ.ಕ. ವಾರ್ತಾ ಇಲಾಖೆಯ ಮಾಹಿತಿ ಅಧಿಕಾರಿ ಖಾದರ್ ಶಾ ಲೋಕಾರ್ಪಣೆಗೊಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com