ರಾಘವೇಂದ್ರ ಯು ಅವರಿಗೆ ಡಾಕ್ಟರೇಟ್

ಬೈಂದೂರು: ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಯು. ಅವರು ಡಾ| ಕೃಷ್ಣಮೂರ್ತಿ ಮಕ್ಕಿತ್ತಾಯ ಹಾಗೂ ಡಾ| ಕರುಣಾಕರ ಎ..ಕೆ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ರೋಬಸ್ಟ್ ಒಬೆಕ್ಟ್ ಡಿಟೆಕ್ಷನ್ ಆಂಡ್ ಟ್ರ್ಯಾಕಿಂಗ್ ಯೂಝಿಂಗ್ ಸ್ಟಿರಿಯೋ ವಿಷನ್ ಎಂಬ ಅನ್ವೇಷಣಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com