ವಿಶೇಷ ಶಿಕ್ಷಕ ಸತ್ಯಪ್ರಸನ್ನಗೆ ಸನ್ಮಾನ

ಶಂಕರನಾರಾಯಣ: ವಿಶ್ವ ಶ್ರವಣದೋಷವುಳ್ಳವರ ದಿನಾಚರಣೆ ಸಂದರ್ಭದಲ್ಲಿ ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ ವಿಶೇಷ ಶಿಕ್ಷಕ ಸತ್ಯಪ್ರಸನ್ನರನ್ನು ಶಂಕರನಾರಾಯಣ ರೋಟರಿ ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು. 
 ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಂಕರನಾರಾಯಣ ರೋಟರಿ ಕ್ಲಬ್‌ನ ಮಂಜುನಾಥಶೇಟ್, ಕೃಷ್ಣಮೂರ್ತಿ ಶೇಟ್, ಶ್ಯಾಮ್ ಶೆಟ್ಟಿ, ಉಪ್ಪುಂದ ಜೆಸಿಐ ಮಾಜಿ ಅಧ್ಯಕ್ಷರಾದ ಪ್ರಕಾಶ ಭಟ್, ಮಂಗೇಶ್ ಶ್ಯಾನಭಾಗ್, ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ನ ಶಿವಣ್ಣ, ರು ಮೋಗವೀರ ಸಂಘಟನೆ ಮಾಜಿ ಅಧ್ಯಕ್ಷ ಸತೀಶ್ ಮೋಗವೀರ , ಬಿ.ಆರ್.ಪಿ ಸತೀಶ್ ಶೆಟ್ಟಿಗಾರ್ ಉಪಸಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com